ETV Bharat / briefs

ಭರ್ಜರಿ ಗೆಲುವಿನ ಮೂಲಕ 2ನೇ ಸುತ್ತು ಪ್ರವೇಶಿಸಿದ ಸಿಂಧು,ಕಶ್ಯಪ್

author img

By

Published : Mar 28, 2019, 6:12 PM IST

ಇಂಡಿಯನ್​ ಓಪನ್​ನಲ್ಲಿ ಭಾರತದ ಸ್ಟಾರ್​ ಪ್ಲೇಯರ್ಸ್​ ಆದ ಸಿಂಧು, ಕಶ್ಯಪ್​ ​, ಸಮೀರ್​ ವರ್ಮಾ, ಸಾಯಿ ಪ್ರಣೀತ್​, ಪ್ರಣಯ್​ ಸಿಂಗಲ್ಸ್​ ವಿಭಾದದಲ್ಲಿ ತಮ್ಮ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.

sindhu

ಇಂಡಿಯನ್​ ಓಪನ್​: ಭಾರತದ ಸ್ಟಾರ್​ ಬ್ಯಾಡ್ಮಿಂಟನ್​ ಆಟಗಾರ್ತಿ ಪಿವಿ ಸಿಂಧು ಇಂಡಿಯನ್​ ಓಪನ್​ ಬ್ಯಾಡ್ಮಿಂಟನ್​ನಲ್ಲಿ ಮೊದಲ ಸುತ್ತಿನಲ್ಲಿ ಮುಗ್ಧ ಆಗ್ರೆ ಅವರನ್ನು ಮಣಿಸಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.

ಸಿಂಧು ಕೇವಲ 23 ನಿಮಿಷಗಳಲ್ಲಿ 21-8,21-13 ರಲ್ಲಿ ಮಹಿಳಾ ಸಿಂಗಲ್ಸ್​ನಲ್ಲಿ ಮುಗ್ಧ ಅವರನ್ನು ಮಣಿಸುವ ಮೂಲಕ ಏಕಪಕ್ಷೀಯ ಜಯ ಸಾಧಿಸಿ ಮುಂದಿನ ಸುತ್ತಿಗೆ ತೇರ್ಗಡೆಗೊಂಡಿದ್ದಾರೆ.

ಸಿಂಧು ಜೊತೆ ಹಿರಿಯ ಆಟಗಾರ ಕಶ್ಯಪ್​ ಹಾಂಕಾಂಗ್​ನ ವಾಂಗ್​ವಿಂಗ್​ ಅವರನ್ನು 21-16,18-21,21-19 ರಲ್ಲಿ ಮಣಿಸಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.

ಸಮೀರ್​ ವರ್ಮಾ,ಸಾಯಿ ಪ್ರಣೀತ್​,ಪ್ರಣಯ್​ ಸಿಂಗಲ್ಸ್​ ವಿಭಾದದಲ್ಲಿ ತಮ್ಮ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.

ಡಬಲ್ಸ್​ ವಿಭಾಗದಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಎನ್.ಸಿಕ್ಕಿ ರೆಡ್ಡಿ ಜೋಡಿ ತಮ್ಮ ಮೊದಲ ಪಂದ್ಯದಲ್ಲಿ ಚೀನಾದ ಲಿ ವೆನ್‌ಮೇ ಮತ್ತು ಝೆಂಗ್‌ ಯು ಜೋಡಿಯನ್ನು 22-10, 21-19 ಗೇಮ್‌ಗಳಿಂದ ಮಣಿಸಿ 2ನೇ ಸುತ್ತು ಪ್ರವೇಶಿಸಿದ್ದಾರೆ.

Intro:Body:

ಭರ್ಜರಿ ಗೆಲುವಿನ ಮೂಲಕ 2ನೇ ಸುತ್ತು ಪ್ರವೇಶಿಸಿದ ಸಿಂಧು,ಕಶ್ಯಪ್ 

ಇಂಡಿಯನ್​ ಓಪನ್​: ಭಾರತದ ಸ್ಟಾರ್​ ಬ್ಯಾಡ್ಮಿಂಟನ್​ ಆಟಗಾರ್ತಿ ಪಿವಿ ಸಿಂದೂ ಇಂಡಿಯನ್​ ಓಪನ್​ ಬ್ಯಾಡ್ಮಿಂಟನ್​ನಲ್ಲಿ ಮೊದಲ ಸುತ್ತಿನಲ್ಲಿ ಮುಗ್ಧ ಆಗ್ರೆ ಅವರನ್ನು ಮಣಿಸಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.

ಸಿಂಧು ಕೇವಲ 23 ನಿಮಿಷಗಳಲ್ಲಿ 21-8,21-13 ರಲ್ಲಿ ಮಹಿಳಾ ಸಿಂಗಲ್ಸ್​ನಲ್ಲಿ ಮುಗ್ಧರನ್ನು ಮಣಿಸುವ ಮೂಲಕ ಏಕಪಕ್ಷೀಯ ಜಯ ಸಾಧಿಸಿ ಮುಂದಿನ ಸುತ್ತಿಗೆ ತೇರ್ಗಡೆಗೊಂಡಿದ್ದಾರೆ.

ಸಿಂಧು ಜೊತೆ ಹಿರಿಯ ಆಟಗಾರ ಕಶ್ಯಪ್​ ಹಾಂಕಾಂಗ್​ನ ವಾಂಗ್​ವಿಂಗ್​ ಅವರನ್ನು  21-16,18-21,21-19 ರಲ್ಲಿ ಮಣಿಸಿ ಎರಡನೇ  ಸುತ್ತು ಪ್ರವೇಶಿಸಿದ್ದಾರೆ. 

ಸಮೀರ್​ ವರ್ಮಾ,ಸಾಯಿ ಪ್ರಣೀತ್​,ಪ್ರಣಯ್​ ಸಿಂಗಲ್ಸ್​ ವಿಭಾದದಲ್ಲಿ ತಮ್ಮ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.

ಡಬಲ್ಸ್​ ವಿಭಾಗದಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಎನ್.ಸಿಕ್ಕಿ ರೆಡ್ಡಿ ಜೋಡಿ ತಮ್ಮ ಮೊದಲ ಪಂದ್ಯದಲ್ಲಿ ಚೀನಾದ ಲಿ ವೆನ್‌ಮೇ ಮತ್ತು ಝೆಂಗ್‌ ಯು ಜೋಡಿಯನ್ನು 22-10, 21-19 ಗೇಮ್‌ಗಳಿಂದ ಮಣಿಸಿ 2ನೇ ಸುತ್ತು ಪ್ರವೇಶಿಸಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.