ETV Bharat / briefs

ಬಿಎಂಟಿಸಿಗೂ ತಟ್ಟಿದ ಕೊರೊನಾ ಬಿಸಿ.. ಬಸ್ ನಿರ್ವಾಹಕನ ಪತ್ನಿಗೂ ಅಂಟಿದ ಕೊರೊನಾ

author img

By

Published : Jun 14, 2020, 8:39 PM IST

Updated : Jun 14, 2020, 9:42 PM IST

ಕಳೆದ ತಿಂಗಳು ಮೇ 30ರಂದು ವಾಪಸ್ ಕೆಲಸಕ್ಕೆ ಹಾಜರಾಗುವ ಸಮಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು.

Corona virus found in BMTC conductor
Corona virus found in BMTC conductor

ಬೆಂಗಳೂರು : ಬಿಎಂಟಿಸಿ ನಿರ್ವಾಹಕನಿಗೆ ಕೊರೊನಾ ಸೋಂಕು ಪತ್ತೆಯಾದ ಬೆನ್ನಲ್ಲೇ ಸೋಂಕಿತನಿಂದ ಅವರ ಪತ್ನಿಗೂ ಸೋಂಕು ತಗುಲಿದೆ.

ಕಲಬುರ್ಗಿಯ ಅಫ್ಘಲ್‌ಪುರ ನಿವಾಸಿಯಾದ ನಿರ್ವಾಹಕ, ಲಾಕ್‌ಡೌನ್ ಆದಾಗಿನಿಂದ ಉೂರಿನಲ್ಲಿದ್ದ. ಕಳೆದ ತಿಂಗಳು ಮೇ 30ರಂದು ವಾಪಸ್ ಕೆಲಸಕ್ಕೆ ಹಾಜರಾಗುವ ಸಮಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು.

Corona virus found in BMTC conductor
ಬೆಂಗಳೂರು ಕೊರೊನಾ ಪ್ರಕರಣಗಳು

ಮನೆಯಲ್ಲೇ ಕೆಲ ದಿನಗಳಿಂದ ಇದ್ದುದರಿಂದ ಆತನ ಪತ್ನಿಗೂ ಸೋಂಕು ತಗುಲಿದೆ. ಸದ್ಯ ಕೋವಿಡ್-19 ಆಸ್ಪತ್ರೆಗೆ ಸೋಂಕಿತ ಮಹಿಳೆಯನ್ನು ಶಿಫ್ಟ್‌ ಮಾಡಲಾಗಿದೆ.

Last Updated : Jun 14, 2020, 9:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.