ETV Bharat / briefs

ರಾಜ್ಯ ರಾಜಧಾನಿಯಲ್ಲಿ ತಗ್ಗಿದ ಕೊರೊನಾ ಅಬ್ಬರ: 9,463 ಹೊಸ ಪ್ರಕರಣ ಪತ್ತೆ

author img

By

Published : May 20, 2021, 9:39 AM IST

ಬೆಂಗಳೂರಿನಲ್ಲಿ ಕೊರೊನಾ ಪ್ರಕರಣ ಕಡಿಮೆಯಾಗಿದ್ದು, 9463 ಹೊಸ ಪ್ರಕರಣ ಪತ್ತೆಯಾಗಿದೆ. ನಿನ್ನೆ ನಗರದಲ್ಲಿ 11772 ಪ್ರಕರಣಗಳು ಪತ್ತೆಯಾಗಿತ್ತು.

Bengaluru Corona
Bengaluru Corona

ಬೆಂಗಳೂರು: ನಗರದಲ್ಲಿಂದು ಒಂದೇ ದಿನದಲ್ಲಿ 9463 ಜನರಿಗೆ ಕೋವಿಡ್ ದೃಢಪಟ್ಟಿದೆ.

ಬೊಮ್ಮನಹಳ್ಳಿ 942 , ದಾಸರಹಳ್ಳಿ 326, ಬೆಂಗಳೂರು ಪೂರ್ವ 1254, ಮಹಾದೇವಪುರ 1352 , ಆರ್‌ಆರ್ ನಗರ 687, ಬೆಂಗಳೂರು ದಕ್ಷಿಣ 988, ಬೆಂಗಳೂರು ಪಶ್ಚಿಮ 826 , ಯಲಹಂಕ 680 ಜನರಲ್ಲಿ ಪಾಸಿಟಿವ್ ದೃಢಪಟ್ಟಿದೆ.

ಇದನ್ನೂ ಓದಿ: ಕೋವಿಡ್: ಆಸ್ಪತ್ರೆ ಆವರಣದಲ್ಲಿ ಸೋಂಕಿತರ ಸಂಬಂಧಿಕರ ಪರದಾಟ

ನಿನ್ನೆ ನಗರದಲ್ಲಿ 11772 ಪ್ರಕರಣಗಳು ಪತ್ತೆಯಾಗಿತ್ತು. 218 ಮಂದಿ ಮೃತಪಟ್ಟಿದ್ದರು. ಈವರೆಗೆ 323281 ಸಕ್ರಿಯ ಪ್ರಕರಣಗಳಿವೆ. ಮೇ 18 ರಂದು 46478 ಜನರ ಕೋವಿಡ್ ಸೋಂಕು ಪರೀಕ್ಷೆ ನಡೆಸಿದ್ದು, ಪಾಸಿಟಿವಿಟಿ ಪ್ರಮಾಣ 35.50% ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.