ETV Bharat / bharat

'ಪೆಟ್ರೋಲ್, ಡೀಸೆಲ್​​ ದರ ಮಧ್ಯರಾತ್ರಿಯಿಂದಲೇ ಲೀಟರ್​ಗೆ 5 ರೂ. ಇಳಿಕೆ': ಯಾವ ರಾಜ್ಯದಲ್ಲಿ?

author img

By

Published : Feb 12, 2021, 9:11 PM IST

Updated : Feb 12, 2021, 9:50 PM IST

ವಿವಿಧ ರೀತಿಯ ಮದ್ಯಗಳ ಮೇಲೆ ಹಿಂದಿನ ವರ್ಷ ಹೇರಿದ್ದ ಹೆಚ್ಚವರಿ ಸೆಸ್​ಅನ್ನು ಸರಾಸರಿ ಶೇಕಡಾ 25ರಷ್ಟು ಇಳಿಸುವುದಾಗಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದು, ಮದ್ಯದ ಬೆಲೆಯೂ ಕಡಿಮೆಯಾಗಲಿದೆ.

Petrol & diesel will become cheaper by Rs 5/litre
'ಪೆಟ್ರೋಲ್, ಡಿಸೇಲ್ ಮಧ್ಯರಾತ್ರಿಯಿಂದಲೇ ಲೀಟರ್​ಗೆ 5 ರೂ. ಇಳಿಕೆ'

ಗೌಹಾಟಿ, ಅಸ್ಸೋಂ: ಪೆಟ್ರೋಲ್, ಡೀಸೆಲ್​​​​ ಬೆಲೆ ಇಂದು ಮಧ್ಯರಾತ್ರಿಯಿಂದಲೇ ಪ್ರತಿ ಲೀಟರ್​ಗೆ ಐದು ರೂಪಾಯಿ ಕಡಿಮೆ ಮಾಡುವುದಾಗಿ ಅಸ್ಸಾಂ ಹಣಕಾಸು ಸಚಿವ ಹಿಮಂತ ಬಿಸ್ವಾ ಶರ್ಮಾ ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದಾರೆ.

ಇದರ ಜೊತೆಗೆ ವಿವಿಧ ರೀತಿಯ ಮದ್ಯಗಳ ಮೇಲೆ ಹಿಂದಿನ ವರ್ಷ ಹೇರಿದ್ದ ಹೆಚ್ಚವರಿ ಸೆಸ್​​ಅನ್ನು ಸರಾಸರಿ ಶೇಕಡಾ 25ರಷ್ಟು ಇಳಿಸುವುದಾಗಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದು, ಮದ್ಯದ ಬೆಲೆಯೂ ಕಡಿಮೆಯಾಗಲಿದೆ.

  • I am glad to share that following my announcement in the vote on account in Assam Assembly today, Govt of Assam has announced reduction of ₹5/ ltr in prices of petrol and diesel. The same shall come into force from midnight today. A Gazette notification has been issued pic.twitter.com/A0OybdYZ3O

    — Himanta Biswa Sarma (@himantabiswa) February 12, 2021 " class="align-text-top noRightClick twitterSection" data=" ">

ಈ ಬಗ್ಗೆ ಹಿಮಂತ ಬಿಸ್ವಾ ಶರ್ಮಾ ಟ್ವೀಟ್ ಮಾಡಿದ್ದು, ರಾಜ್ಯ ಗೆಜೆಟ್​ನ ಫೋಟೋ ಹಂಚಿಕೊಂಡಿದ್ದು, ಈ ವಿಚಾರವನ್ನು ಹಂಚಿಕೊಳ್ಳುವುದಕ್ಕೆ ತುಂಬಾ ಸಂತಸವಾಗುತ್ತಿದೆ ಎಂದು ಹೇಳಿದ್ದಾರೆ.

Last Updated : Feb 12, 2021, 9:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.