ETV Bharat / bharat

ಐಟಿ ಬಲೆಗೆ ಬಿದ್ದ ಕುಬೇರ ಟೀಚರ್ ಸೇರಿ ಟಾಪ್ 10ನ್ಯೂಸ್​@9PM

author img

By

Published : Mar 26, 2022, 9:01 PM IST

ಈ ಹೊತ್ತಿನ ಪ್ರಮುಖ ಸುದ್ದಿಗಳು ಇಂತಿವೆ...

Top ten news at 9 PM
Top ten news at 9 PM

  • ಕುಬೇರ ಟೀಚರ್

ವೃತ್ತಿಯಲ್ಲಿ ಪ್ರಾಥಮಿಕ ಶಿಕ್ಷಕನಾದ್ರೂ 20 ಕಾಲೇಜುಗಳ ಒಡೆಯ.. ಇಲ್ಲೋರ್ವ ಕುಬೇರ ಟೀಚರ್​!

  • ಗುಂಡೇಟಿಗೆ ಬಲಿ

ತೀರ್ಥಹಳ್ಳಿ: ಶಿಕಾರಿಗೆ ತೆರಳಿದ್ದಾಗ ಗುಂಡೇಟಿಗೆ ಗ್ರಾ.ಪಂ ಮಾಜಿ ಅಧ್ಯಕ್ಷ ಬಲಿ

  • ಉಚಿತ ಪಡಿತರ ವಿಸ್ತರಣೆ

ಉಚಿತ ಪಡಿತರ ಸೆಪ್ಟೆಂಬರ್​​ವರೆಗೆ ವಿಸ್ತರಣೆ.. ಕೇಂದ್ರ ಸಚಿವ ಸಂಪುಟದಲ್ಲಿ ಮಹತ್ವದ ನಿರ್ಧಾರ

  • 79 ಮಂದಿಗೆ ಕೋವಿಡ್

ರಾಜ್ಯದಲ್ಲಿಂದು 79 ಮಂದಿಗೆ ಕೋವಿಡ್ : ಒಬ್ಬ ಸೋಂಕಿತ ಬಲಿ

  • ಧ್ವನಿವರ್ಧಕಗಳ ನಿಯಂತ್ರಣ

ಕೋರ್ಟ್ ಆದೇಶಕ್ಕೆ ವಿರುದ್ಧವಾಗಿ ತಲೆಯೆತ್ತುತ್ತಿರುವ ಧ್ವನಿವರ್ಧಕಗಳ ನಿಯಂತ್ರಣಕ್ಕೆ ಮುಂದಾದ ಚಿಕ್ಕಮಗಳೂರು ನಗರಸಭೆ

  • ಮಾವಿನ ಶುಂಠಿ

ಮನೆಯ ಹಿತ್ತಲಲ್ಲಿ ಬೆಳೆದ ಮಾವಿನ ಶುಂಠಿಯ ತೂಕ ಬರೋಬ್ಬರಿ 7 ಕೆಜಿ!

  • 'ಚಾಕೊ ಸ್ಕ್ರೀನಿಂಗ್' ಅಳವಡಿಕೆ

ಏಷ್ಯಾದಲ್ಲಿಯೇ ಮೊದಲ ಬಾರಿಗೆ ಕೆಂಪೇಗೌಡ ಏರ್​ಪೋರ್ಟ್​ನಲ್ಲಿ 'ಚಾಕೊ ಸ್ಕ್ರೀನಿಂಗ್' ಅಳವಡಿಕೆ

  • ವೃದ್ಧರಿಬ್ಬರ ದಾಖಲೆ

ವಯಸ್ಸು 81, 66 ಆದ್ರೂ ಸ್ನಾತಕೋತ್ತರ ಪದವಿ ಪರೀಕ್ಷೆ ಬರೆದ್ರು.. ವಿಜಯಪುರದಲ್ಲಿ ವೃದ್ಧರಿಬ್ಬರ ದಾಖಲೆ!

  • ಪೋಷಕರ ಆಕ್ರಂದನ

ಪಾವಗಡ ಬಸ್ ಅಪಘಾತ: ಬೆಡ್​ ನೀಡದೇ ಮಗನನ್ನು ಕೊಂದ್ರು.. ಒಬ್ಬನೇ ಮಗನ ಕಳೆದುಕೊಂಡ ಪೋಷಕರ ಆಕ್ರಂದನ

  • ಮಾನವೀಯತೆಯೇ ಶ್ರೇಷ್ಠ ಕಾನೂನು

ಮಾನವೀಯತೆಯೇ ಶ್ರೇಷ್ಠ ಕಾನೂನು, ನ್ಯಾಯ: ಸಚಿವ ಮಾಧುಸ್ವಾಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.