ETV Bharat / bharat

ಪದಗ್ರಹಣಕ್ಕೂ ಮುನ್ನವೇ ಮಾಜಿಗಳಿಗೆ ಶಾಕ್​ ಕೊಟ್ಟ ಭಗವಂತ್​ ಮಾನ್​.. ಈ ಹೊತ್ತಿನ ಪ್ರಮುಖ

author img

By

Published : Mar 12, 2022, 9:01 PM IST

ಈ ಹೊತ್ತಿನ ಪ್ರಮುಖ ಟಾಪ್​ 10 ಸುದ್ದಿಗಳು ಹೀಗಿವೆ..

TOP TEN NEWS AT 9 PM
ಟಾಪ್​ ನ್ಯೂಸ್​ @9PM

  • ಮುಖ್ಯಮಂತ್ರಿ ಆಗುವ ಮೊದಲೇ ಮಹತ್ವದ ನಿರ್ಧಾರ

ಮಾಜಿ ಸಿಎಂ, ಸಚಿವರು ಸೇರಿ VVIPಗಳ ಭದ್ರತೆಗೆ ಭಗವಂತ್​ ಮಾನ್ ಬ್ರೇಕ್​​.. ಸಿಎಂ ಆಗುವ ಮೊದ್ಲೇ ಮಹತ್ವದ ನಿರ್ಧಾರ

  • ಅಯ್ಯರ್​ ಏಕಾಂಗಿ ಹೋರಾಟ

ಲಂಕಾ ಸ್ಪಿನ್​ ಮೋಡಿಗೆ ಭಾರತ ಕಂಗಾಲು: ಅಯ್ಯರ್​ ಏಕಾಂಗಿ ಹೋರಾಟದ ಹೊರತಾಗಿಯೂ 252ಕ್ಕೆ ಆಲೌಟ್​

  • ಪ್ರಶಸ್ತಿ ಹಂಚಿಕೊಂಡ ಮಂದಾನ

ತಮಗೆ ಸಿಕ್ಕಿದ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಕೌರ್​ ಜೊತೆ ಹಂಚಿಕೊಂಡ ಸ್ಮೃತಿ ಮಂಧಾನ

  • ಮಾದಕ ವಸ್ತು ಮಾರಾಟ

ಕಾರಿನಲ್ಲಿ ಮಾದಕ ವಸ್ತು ಮಾರಾಟ ಆರೋಪ: ಬೆಂಗಳೂರಲ್ಲಿ ಉದ್ಯಮಿ ಮಗ ಅರೆಸ್ಟ್​

  • ಕೃತಜ್ಞತೆ ತಿಳಿಸಿದ ಡುಪ್ಲೆಸಿ

ಹೊರಗಿನಿಂದ ಬಂದ ನನಗೆ ತಂಡದ ನಾಯಕತ್ವ ನೀಡಿರುವುದಕ್ಕೆ ಆರ್​ಸಿಬಿಗೆ ಕೃತಜ್ಞನಾಗಿರುತ್ತೇನೆ: ಡುಪ್ಲೆಸಿಸ್​

  • ಟೆಸ್ಟ್​ ವೀಕ್ಷಿಸಿದ ಕಿಚ್ಚ

ಟೆಸ್ಟ್​ ಪಂದ್ಯ ವೀಕ್ಷಣೆಗೆ ತೆರಳಿದ ಕಿಚ್ಚ ಸುದೀಪ್​​.. ಅಪ್ಪು ಫೋಟೋ ಜೊತೆ ಬಾದ್​ಶಾ​ ಪೋಸ್

  • ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ

ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ.. ಹಾಜರಾತಿ ಇಲ್ಲದಿದ್ದರೂ SSLC, ದ್ವಿತೀಯ PUC ಪರೀಕ್ಷೆಗೆ ಅವಕಾಶ

  • ಪಂಚರಾಜ್ಯ ಸೋಲು

ಪಂಚರಾಜ್ಯ ಸೋಲು: ಸೋನಿಯಾ, ಪ್ರಿಯಾಂಕಾ, ರಾಹುಲ್ ರಾಜೀನಾಮೆ ಸುದ್ದಿ ಅಲ್ಲಗಳೆದ ಕಾಂಗ್ರೆಸ್​​

  • ಖೇಲ್​ ಮಹಾಕುಂಭ

ಪ್ರಧಾನಿ ಕಾರ್ಯಕ್ರಮದಲ್ಲಿ ಜನವೋ ಜನ.. 'ಖೇಲ್​ ಮಹಾಕುಂಭ' ಕ್ರೀಡಾಕೂಟಕ್ಕೆ ನಮೋ ಚಾಲನೆ

  • ಕಾಂಗ್ರೆಸ್​ ಕಾರ್ಯಕಾರಿ ಸಭೆ

ಪಂಚರಾಜ್ಯಗಳಲ್ಲಿ ಸೋತು ಸುಣ್ಣವಾದ ಕಾಂಗ್ರೆಸ್​​.. ನಾಳೆ ಪಕ್ಷದ ಕಾರ್ಯಕಾರಿ ಸಮಿತಿ ಸಭೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.