ETV Bharat / bharat

ಯಶಸ್ವಿ ಆಪರೇಷನ್ ಗಂಗಾದಿಂದ ಭಾರತದ ವರ್ಚಸ್ಸು ಹೆಚ್ಚಳ ಸೇರಿ ಈ ಹೊತ್ತಿನ ಟಾಪ್​ 10 ನ್ಯೂಸ್​

author img

By

Published : Mar 6, 2022, 9:06 PM IST

ಈ ಹೊತ್ತಿನ ಪ್ರಮುಖ ಟಾಪ್​ 10 ಸುದ್ದಿಗಳು ಹೀಗಿವೆ..

Top ten news at 9 PM
Top ten news at 9 PM

  • ಯಶಸ್ವಿ ಆಪರೇಷನ್ ಗಂಗಾ

'ಯಶಸ್ವಿ ಆಪರೇಷನ್ ಗಂಗಾದಿಂದ ಭಾರತದ ವರ್ಚಸ್ಸು ಹೆಚ್ಚಳ: ದೊಡ್ಡ ರಾಷ್ಟ್ರಗಳಿಗೆ ಇನ್ನೂ ಸವಾಲು'

  • 'ಆಪರೇಷನ್ ಗಂಗಾ' ಕೊನೆ ಹಂತ?

ಉಕ್ರೇನ್​ನಿಂದ​ ಹಂಗೇರಿ ದೇಶಕ್ಕೆ ತಲುಪಲು ವಿದ್ಯಾರ್ಥಿಗಳಿಗೆ ಸೂಚನೆ: 'ಆಪರೇಷನ್ ಗಂಗಾ' ಕೊನೆ ಹಂತ?

  • ಜೇನುತುಪ್ಪದ ಉಪಯೋಗ

ಒಟ್ಟಾರೆ ಆರೋಗ್ಯಕ್ಕೆ ಜೇನುತುಪ್ಪದ ಉಪಯೋಗವೇನು? ಇಲ್ಲಿದೆ ಮಾಹಿತಿ..

  • ಕಮಲ ಅರಳುವ ವಿಶ್ವಾಸ

ವಾರಣಾಸಿಯಲ್ಲಿ ಮೋದಿ ಪ್ರಚಾರ: ಎಲ್ಲಾ ಕ್ಷೇತ್ರಗಳಲ್ಲೂ ಕಮಲ ಅರಳುವ ವಿಶ್ವಾಸ

  • 229 ಮಂದಿಗೆ ಕೋವಿಡ್

ರಾಜ್ಯದಲ್ಲಿಂದು 229 ಮಂದಿಗೆ ಕೋವಿಡ್ : ಮೂವರು ಸೋಂಕಿತರು ಸಾವು

  • ಉಕ್ರೇನ್ ಪರಿಸ್ಥಿತಿ

ಉಕ್ರೇನ್​ನಲ್ಲಿನ ಭಯದ ವಾತಾವರಣದ ಬಗ್ಗೆ ವಿವರಿಸಿದ ತುಮಕೂರಿನ ಮೆಡಿಕಲ್ ವಿದ್ಯಾರ್ಥಿ..

  • ಗರುಡಗಳು ಪತ್ತೆ

ಕ್ವಾರಿ ಕುಸಿತ ಪ್ರಕರಣದ ಆರೋಪಿ ಮನೆಯಲ್ಲಿ ಗರುಡಗಳು ಪತ್ತೆ: ಅರಣ್ಯ ಇಲಾಖೆಯಿಂದ ರಕ್ಷಣೆ

  • ಭಾರತೀಯರಿಗೆ ತಾರತಮ್ಯ

ಉಕ್ರೇನಿಯರಿಂದ ಭಾರತೀಯರಿಗೆ ತಾರತಮ್ಯ: ಕರಾಳತೆ ಬಿಚ್ಚಿಟ್ಟ ಬೇಗೂರು ವಿದ್ಯಾರ್ಥಿನಿ

  • ಕರಡಿಗಳ ಫೈಟ್

ಜನವಸತಿ ಪ್ರದೇಶದಲ್ಲಿ ಕರಡಿಗಳ ಫೈಟ್​: ವಿಡಿಯೋ ವೈರಲ್​

  • ಮಾಸ್ಟರ್ ಪ್ಲಾನ್

ಬೆಂಗಳೂರು ಯುವತಿಯನ್ನ ವರಿಸಿದ್ದ ಐವರಿಕೋಸ್ಟ್ ಪ್ರಜೆ.. ಮದುವೆ ಹಿಂದಿತ್ತು ಮಾದಕ ದಂಧೆಯ ಮಾಸ್ಟರ್ ಪ್ಲಾನ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.