ETV Bharat / bharat

ಚೀನಾದ ಕಟ್ಟಡಗಳಿಂದ ಕೇಳಿಬರುತ್ತಿದೆ ಭಯಾನಕ ಕಿರುಚಾಟ ಸೇರಿ ಟಾಪ್​ 10 ನ್ಯೂಸ್ @9AM

author img

By

Published : Apr 14, 2022, 8:59 AM IST

ಈ ಹೊತ್ತಿನ ಪ್ರಮುಖ ಹತ್ತು ಸುದ್ದಿಗಳು ಹೀಗಿವೆ..

top ten news at 9 am
ಚೀನಾದ ಕಟ್ಟಡಗಳಿಂದ ಕೇಳಿಬರುತ್ತಿದೆ ಭಯಾನಕ ಕಿರುಚಾಟ ಸೇರಿ ಟಾಪ್​ 10 ನ್ಯೂಸ್ @ 9 AM

  • ಚೀನಾ ಕಟ್ಟಡದಿಂದ ಭಯಾನಕ ಶಬ್ದ

ಚೀನಾದ ಕಟ್ಟಡಗಳಿಂದ ಕೇಳಿಬರುತ್ತಿದೆ ಭಯಾನಕ ಕಿರುಚಾಟ: ಯಾರಿಗೂ ಬೇಡ ಈ ನರಕಯಾತನೆ

  • ಕಾರ್ಖಾನೆಯಲ್ಲಿ ಅಗ್ನಿ ಅವಘಡ

ರಾಸಾಯನಿಕ ಕಾರ್ಖಾನೆಯಲ್ಲಿ ಭಾರಿ ಅಗ್ನಿ ಅವಘಡ: ಆರು ಕಾರ್ಮಿಕರು ಬಲಿ, 13 ಮಂದಿಗೆ ಗಾಯ

  • ಉಡದ ಮೇಲೆ ಅತ್ಯಾಚಾರ

ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೆಂಗಾಲ್​ ಮಾನಿಟರ್​ ಉಡದ ಮೇಲೆ ಅತ್ಯಾಚಾರ!

  • ಹೂಟ್ಟೂರಿಗೆ ಸಂತೋಷ್ ಮೃತದೇಹ

ಹುಟ್ಟೂರಿಗೆ ಗುತ್ತಿಗೆದಾರ ಸಂತೋಷ್​ ಮೃತದೇಹ.. ಆರೋಪಿಗಳ ಬಂಧಿಸುವವರೆಗೂ ಅಂತ್ಯಕ್ರಿಯೆ ನಡೆಸದಿರಲು ಕುಟುಂಬಸ್ಥರ ಪಟ್ಟು

  • ಮುತಾಲಿಕ್ ಗೆ ನಿರ್ಬಂಧ

ನಾಳೆ ಗಂಗೊಳ್ಳಿಯಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ.. ಉಡುಪಿ ಜಿಲ್ಲೆಗೆ ಮುತಾಲಿಕ್​​ಗೆ ಪ್ರವೇಶ ನಿರ್ಬಂಧ

  • ಬೆಂಗಳೂರಿನಲ್ಲಿ ಧಾರಾಕಾರ ಮಳೆ

ಬೆಂಗಳೂರಿನಲ್ಲಿ ಧಾರಾಕಾರ ಮಳೆ.. ವಿದ್ಯುತ್ ಕಂಬದ ತಂತಿ ತಗುಲಿ ಯುವಕ ಸಾವು

  • ಕರಗ ಮಹೋತ್ಸವಕ್ಕೆ ಹೈಕೋರ್ಟ್ ಗ್ರೀನ್ ಸಿಗ್ನಲ್

ಬೆಂಗಳೂರು ಕರಗ ಮಹೋತ್ಸವ ಮೆರವಣಿಗೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್

  • ಶಾಲಾ ಮೈದಾನದ ಪರಭಾರೆಗೆ ಹೈಕೋರ್ಟ್ ತಡೆ

ಶಾಲಾ ಆಟದ ಮೈದಾನದ ಪರಭಾರೆ ಪ್ರಕ್ರಿಯೆಗೆ ತಡೆ ನೀಡಿದ ಹೈಕೋರ್ಟ್

  • ಪಟಾಕಿ ಸಿಡಿಸಿ ಅಭಿಮಾನಿಗಳ ಸಂಭ್ರಮ

ರೇಷ್ಮೆ ನಗರಿಯಲ್ಲಿ ಕೆಜಿಎಫ್ 2 ರಿಲೀಸ್​..​ ಪಟಾಕಿ ಸಿಡಿಸಿ ಅಭಿಮಾನಿಗಳ ಸಂಭ್ರಮ

  • ಸಿನೆಮಾ ನೋಡಲು ಅಭಿಮಾನಿಗಳ ನೂಕುನುಗ್ಗಲು

ಗಣಿನಾಡಲ್ಲಿ ಕೆಜಿಎಫ್​ ಚಾಪ್ಟರ್​ -2.. ಸಿನೆಮಾ ನೋಡಲು ಅಭಿಮಾನಿಗಳ ನೂಕುನುಗ್ಗಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.