ETV Bharat / bharat

ಮನೆಗೆ ಬೆಂಕಿ ಇಟ್ಟ ತಂದೆ: ಮಗ, ಸೊಸೆ, ಮೊಮ್ಮಕ್ಕಳಿಬ್ಬರು ಸಾವು ಸೇರಿ ಪ್ರಮುಖ ಸುದ್ದಿಗಳು

author img

By

Published : Mar 19, 2022, 8:55 AM IST

ಈ ಸಮಯದ ಪ್ರಮುಖ ಹತ್ತು ಸುದ್ದಿಗಳು ಹೀಗಿವೆ..

top ten news at 9 am
ಮುಖ ಹತ್ತು ಸುದ್ದಿ

  • ಕುರಿಗಳ ರಕ್ತ ಹೀರಿದ ಅರ್ಚಕ

ಚಾಮರಾಜನಗರ: 20ಕ್ಕೂ ಹೆಚ್ಚು ಕುರಿಗಳ ಕತ್ತು ಕಚ್ಚಿ ರಕ್ತ ಕುಡಿದ ಅರ್ಚಕ! ವಿಡಿಯೋ..

  • ಲಕ್ಷ್ಮಿ ವೆಂಕಟರಮಣ ಬ್ರಹ್ಮರಥೋತ್ಸವ

ಅದ್ಧೂರಿಯಾಗಿ ನಡೆದ ತೂಬಗೆರೆ ಲಕ್ಷ್ಮಿ ವೆಂಕಟರಮಣ ಸ್ವಾಮಿ ಬ್ರಹ್ಮರಥೋತ್ಸವ

  • ತಡವಾಗಿ ಹೊರಡಲಿವೆ ರೈಲುಗಳು

ಪ್ರಯಾಣಿಕರ ಗಮನಕ್ಕೆ..ಇಂದು ಮೂರು ಗಂಟೆ ತಡವಾಗಿ ಹೊರಡಲಿವೆ ಈ ಮಾರ್ಗದ ರೈಲುಗಳು

  • ಮೂವರು ಯುವಕರು ನೀರುಪಾಲು

ಹೋಳಿ ಆಡಿ ಸ್ನಾನಕ್ಕೆಂದು ಡ್ಯಾಂಗೆ ತೆರಳಿದ ಮೂವರು ಯುವಕರ ದುರಂತ ಅಂತ್ಯ

  • ಮನೆಗೆ ಬೆಂಕಿ ಇಟ್ಟ ತಂದೆ

ನೀರಿನ ಟ್ಯಾಂಕ್​ ಖಾಲಿ ಮಾಡಿ ಮನೆಗೆ ಬೆಂಕಿಯಿಟ್ಟ ತಂದೆ.. ಮಗ, ಸೊಸೆ, ಮೊಮ್ಮಕ್ಕಳಿಬ್ಬರು ಸುಟ್ಟು ಭಸ್ಮ!

  • ಭಾರತೀಯ ಮೂಲದ ವ್ಯಕ್ತಿ ರಾಯಭಾರಿ

ಮೊರಾಕೊಗೆ ಅಮೆರಿಕ ರಾಯಭಾರಿಯಾಗಿ ಭಾರತೀಯ ಮೂಲದ ಪುನೀತ್​ ತಲ್ವಾರ್​​​ ನೇಮಕ

  • ರಷ್ಯಾಗೆ ಝೆಲೆನ್ಸ್ಕಿಎಚ್ಚರಿಕೆ

ಉಕ್ರೇನ್​ ಮೇಲಿನ ಹೋರಾಟಕ್ಕೆ ರಷ್ಯಾ ಭಾರಿ ಬೆಲೆ ತೆರಬೇಕಾಗಲಿದೆ: ಝೆಲೆನ್ಸ್ಕಿ ವಾರ್ನಿಂಗ್​

  • ತಾರತಮ್ಯರಹಿತ ನಿಶಸ್ತ್ರೀಕರಣ ಸಮಾವೇಶ

ವಿನಾಶಕಾರಿ ಜೈವಿಕಾಸ್ತ್ರಗಳನ್ನು ನಿಷೇಧಿಸುವ ನಿರ್ಧಾರಕ್ಕೆ ಭಾರತದ ಬೆಂಬಲ

  • ಥಿಯೇಟರ್ ಮೇಲೆ ರಷ್ಯಾ ದಾಳಿ

ಮರಿಯುಪೋಲ್ ಥಿಯೇಟರ್ ಮೇಲೆ ಬಾಂಬ್ ದಾಳಿ: ಅವಶೇಷಗಳಡಿ ಸಿಲುಕಿದ 1300ಕ್ಕೂ ಹೆಚ್ಚು ನಾಗರಿಕರು,130 ಮಂದಿ ರಕ್ಷಣೆ

  • ಇಂಡೋ-ಆಸೀಸ್​ ಹಣಾಹಣಿ

ಮಹಿಳಾ ವಿಶ್ವಕಪ್​: ಭಾರತದ ವಿರುದ್ಧ ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಆಸೀಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.