ETV Bharat / bharat

TOP 10 ನ್ಯೂಸ್ @ 7PM

author img

By

Published : Jun 13, 2021, 7:01 PM IST

ಈ ಹೊತ್ತಿನ ಪ್ರಮುಖ ಸುದ್ದಿಗಳು

7
7

  • ಸಂಚಾರಿ ವಿಜಯ್ ಅಣ್ಣನಿಂದ ದೂರು

ಭೀಕರ ಅಪಘಾತ : ಬೈಕ್ ಸವಾರನ ವಿರುದ್ಧ ದೂರು ನೀಡಿದ ಸಂಚಾರಿ ವಿಜಯ್ ಸಹೋದರ

  • ಆರೆಂಜ್ ಅಲರ್ಟ್

ಕರಾವಳಿ-ದಕ್ಷಿಣ ಒಳನಾಡಿನಲ್ಲಿ ನೈರುತ್ಯ ಮಾನ್ಸೂನ್ ಚುರುಕು: ಜೂ. 17ರ ವರೆಗೆ ಆರೆಂಜ್ ಅಲರ್ಟ್

  • ಕಿವೀಸ್​ಗೆ ಸರಣಿ

ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದು ಬೀಗಿದ ನ್ಯೂಜಿಲೆಂಡ್‌; ವಿಶ್ವಚಾಂಪಿಯನ್‌ಶಿಪ್‌ ಫೈನಲ್‌ಗೂ ಮುನ್ನ ಭಾರತಕ್ಕೆ ಸವಾಲು

  • ಭರ್ಜರಿ ನಿರ್ದೇಶಕನ ಮದುವೆ

ಅತ್ತೆ ಮಗಳ ಕೈಹಿಡಿದ ಬಹದ್ದೂರ್​ ನಿರ್ದೇಶಕ ಚೇತನ್​ ಕುಮಾರ್​​

  • ಮತ್ತೆ ರಾಜಧಾನಿಯತ್ತ ಜನ

ನಾಳೆ ಲಾಕ್​ಡೌನ್​ ತೆರವು : ಬೆಂಗಳೂರಿನತ್ತ ಮುಖಮಾಡಿದ ನೆರೆ ರಾಜ್ಯದವರು

  • ಜನ್ಮದಿನದ ಕೊಡುಗೆ

1ರೂ.ಗೆ ಲೀಟರ್ ಪೆಟ್ರೋಲ್.. ಆದಿತ್ಯ ಠಾಕ್ರೆ ಬರ್ತಡೇ ಗಿಫ್ಟ್​!

  • 1 ಲಕ್ಷ ರೂ. ಪರಿಹಾರ ಘೋಷಣೆ

ತವರು ಕ್ಷೇತ್ರದಲ್ಲಿ ಕೋವಿಡ್​ನಿಂದ ಮೃತಪಟ್ಟವರ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ : ಸಚಿವ ಡಾ. ಕೆ ಸುಧಾಕರ್

  • ನುಸುಳುಕೋರರ ಹಸ್ತಾಂತರ

2018ರಿಂದ ಈವರೆಗೆ 577 ಬಾಂಗ್ಲಾದೇಶಿ ನುಸುಳುಕೋರರ ಹಸ್ತಾಂತರ

  • ಆನ್​ಲೈನ್ ಶಾಪಿಂಗ್​ನಲ್ಲಿ ವಂಚನೆ

ಇನ್ವರ್ಟರ್​ ಬದಲಿಗೆ ಸಿಕ್ತು 5 ಕೆಜಿ ಕಲ್ಲು : ಅನಂತಪುರದ ಕೈಮಗ್ಗ ಉದ್ಯಮಿಗೆ ಅಮೆಜಾನ್​ನಿಂದ ಮಹಾಮೋಸ

  • ಸ್ಯಾಲರಿ ಇಲ್ಲವೆಂದು ಆತ್ಮಹತ್ಯೆ

ಒಂದು ವರ್ಷ ಸಂಬಳ ಸಿಗದ ನೋವು: ಡೆತ್​ನೋಟ್​ ಬರೆದಿಟ್ಟು ಸಹಕಾರ ಸಂಘದ ಕಾರ್ಯದರ್ಶಿ ಆತ್ಮಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.