ETV Bharat / bharat

TOP 10 ನ್ಯೂಸ್ @ 5 PM

author img

By

Published : Jun 13, 2021, 5:05 PM IST

ಈ ಹೊತ್ತಿನ ಪ್ರಮುಖ ಸುದ್ದಿಗಳು...

5 PM
5 PM

  • ಸಂಚಾರಿ ವಿಜಯ್​ ಸ್ಥಿತಿ ಗಂಭೀರ

ಬೆಂಗಳೂರಲ್ಲಿ ಭೀಕರ ಅಪಘಾತ: ಸ್ಯಾಂಡಲ್​ವುಡ್ ನಟ ಸಂಚಾರಿ ವಿಜಯ್​ ಸ್ಥಿತಿ ಗಂಭೀರ

  • ಲಸಿಕೆ ಹಾಕಿಕೊಂಡ್ರೆ ಅಕ್ಕಿ ಫ್ರೀ

ನೀವ್ ಲಸಿಕೆ ಹಾಕಿಸಿಕೊಂಡ್ರಾ, 20 ಕೆಜಿ ಅಕ್ಕಿ ಕೊಡ್ತಾರಂತೆ ನೋಡಿ ಇಲ್ಲಿ..

  • ಹುಬ್ಬಳ್ಳಿ ಹೈದನ ಸಾಧನೆ

ಮಂಡ್ಯದಲ್ಲಿ ಇಂಜಿನಿಯರಿಂಗ್ ಓದುತ್ತ ವಿಶ್ವದ ಗಮನ ಸೆಳೆದ ಹುಬ್ಬಳ್ಳಿ ಹೈದ.. ವೈ-ರೋಬೋಟ್ ಕಂಡು ಹಿಡಿದು ಸಾಧನೆ

  • ನಿಯಮ ಉಲ್ಲಂಘಿಸಿ ಪಾರ್ಟಿ

ಕೋವಿಡ್‌ ನಿಯಮ ಮೀರಿ ಸಾಫ್ಟ್‌ವೇರ್‌ ಯುವಕ-ಯುವತಿಯರ ಪಾರ್ಟಿ: ಪೊಲೀಸರ ದಾಳಿ, ಕೇಸು ದಾಖಲು

  • ಒಂದೇ ಚಿತೆಯಲ್ಲಿ ಗಂಡ-ಹೆಂಡ್ತಿ ಅಂತ್ಯಸಂಸ್ಕಾರ

ಪತಿ ಮೃತಪಟ್ಟ ಕೆಲವೇ ಗಂಟೆಯಲ್ಲಿ ಪ್ರಾಣ ಬಿಟ್ಟ ಪತ್ನಿ.. ಸಾವಿನಲ್ಲೂ ಒಂದಾದ ವೃದ್ಧ ದಂಪತಿ

  • ಕೈ ನಾಯಕಿ ಇನ್ನಿಲ್ಲ

ಕಾಂಗ್ರೆಸ್​ ನಾಯಕಿ ಇಂದಿರಾ ಹೃದಯೇಶ್ ನಿಧನ

  • ಹೊಸ ಕೊರೊನಾ

ಬಾವಲಿಗಳಲ್ಲಿ ಹೊಸ ತಳಿಯ ಕೊರೊನಾ ವೈರಸ್ ಪತ್ತೆ: ಚೀನಾ ಸಂಶೋಧಕರಿಂದ ಸ್ಫೋಟಕ ಮಾಹಿತಿ

  • ಇಬ್ಬರ ಬಂಧನ

ನಿಷೇಧಿತ ಮಾದಕವಸ್ತು ಸಾಗಾಟದ ಇಬ್ಬರು ಆರೋಪಿಗಳ ಬಂಧನ : 3.90 ಲಕ್ಷ ರೂ. ಎಂಡಿಎಂಎ ವಶಕ್ಕೆ

  • ಕೋಟಿ ಕೋಟಿ ದಂಡ ವಸೂಲಿ

ಕಳೆದ‌ 5 ತಿಂಗಳಲ್ಲಿ 58.92 ಕೋಟಿ ರೂ. ದಂಡ ವಸೂಲಿ ಮಾಡಿದ ಬೆಂಗಳೂರು ಸಂಚಾರಿ ಪೊಲೀಸರು

  • ಸಿಬ್ಬಂದಿಗೆ ಧಮ್ಕಿ

ಜಿಪಂ ಅಧ್ಯಕ್ಷರ ಹೆಸರಿನಲ್ಲಿ ಸಿಬ್ಬಂದಿಗೆ ಆವಾಜ್ : ಕೋವಿಡ್ ವಾರ್ಡ್​ನಲ್ಲಿ ಕೆಲಸ ಮಾಡುವಂತೆ ವೈದ್ಯರ ಸಲಹೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.