ETV Bharat / bharat

'ಹಿಜಾಬ್​ ಇಲ್ಲ ಅಂದ್ರೆ ಪರೀಕ್ಷೆ ಬೇಡ', ಮೇವು ಹಗರಣದಲ್ಲಿ ಲಾಲೂ ದೋಷಿ ಸೇರಿ ಈ ಹೊತ್ತಿನ 10 ಸುದ್ದಿ

author img

By

Published : Feb 15, 2022, 12:59 PM IST

ಈ ಹೊತ್ತಿನ ಟಾಪ್ ಸುದ್ದಿಗಳು ಇಲ್ಲಿವೆ...

TOP 10 News
TOP 10 News

  • ಲಾಲೂ ದೋಷಿ

ಬಹುಕೋಟಿ ಮೇವು ಹಗರಣ : ಲಾಲು ದೋಷಿ ಎಂದು ಸಿಬಿಐ ಕೋರ್ಟ್ ತೀರ್ಪು​

  • 80 ವಿದ್ಯಾರ್ಥಿಗಳು ಗೈರು

ಹಿಜಾಬ್ ಹಾಗೂ ಕೇಸರಿ ವಿವಾದ : ಉರ್ದು ಶಾಲೆಗೆ ಗೈರಾದ 80ಕ್ಕೂ ಅಧಿಕ ವಿದ್ಯಾರ್ಥಿಗಳು

  • ಮಹಿಳಾ ಕ್ರಿಕೆಟ್‌ನಲ್ಲಿ ಸೋಲು

ವನಿತೆಯರ ಏಕದಿನ ಕ್ರಿಕೆಟ್ : ಟೀಂ ಇಂಡಿಯಾವನ್ನು ಮತ್ತೆ ಸೋಲಿಸಿದ ನ್ಯೂಜಿಲ್ಯಾಂಡ್ ತಂಡ

  • ಉಕ್ರೇನ್‌- ಭಾರತ ಸೂಚನೆ

ಉಕ್ರೇನ್​ನಲ್ಲಿ ಯುದ್ಧದ ಕಾರ್ಮೋಡ: ದೇಶ ತೊರೆಯಲು ನಾಗರಿಕರು, ವಿದ್ಯಾರ್ಥಿಗಳಿಗೆ ಭಾರತ ಸೂಚನೆ

  • ಭೀಕರ ಅಪಘಾತ

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ : ನಾಲ್ವರ ದುರ್ಮರಣ

  • ತಂದೆಗೆ ಶೂಟ್ ಮಾಡಿದ ಮಗ

ಆಸ್ತಿ ವಿವಾದ : ಮೈಸೂರಿನಲ್ಲಿ ತಂದೆಯನ್ನೇ ಶೂಟ್‌ ಮಾಡಿದ ಮಗ

  • ಉಕ್ರೇನ್- ವಿಶ್ವಸಂಸ್ಥೆ ಅಭಿಪ್ರಾಯ

ಉಕ್ರೇನ್-ರಷ್ಯಾ ಬಿಕ್ಕಟ್ಟು ಶಮನಕ್ಕೆ ಮಾತುಕತೆಯೊಂದೇ ಮಾರ್ಗ: ವಿಶ್ವಸಂಸ್ಥೆ

  • ಆತ್ಮಹತ್ಯೆ

ವಿದೇಶದಲ್ಲಿ ಉದ್ಯೋಗ ಸಿಕ್ಕಿತ್ತು.. 5 ವರ್ಷ ಪ್ರೀತಿಸಿದ್ದವಳು ಸಿಗಲಿಲ್ಲವೆಂದು ಪ್ರೇಮಿಗಳ ದಿನವೇ ಪ್ರಾಣ ಬಿಟ್ಟ..

  • 'ಹಿಜಾಬ್ ಇಲ್ಲ ಅಂದ್ರೆ ಪರೀಕ್ಷೆ ಬೇಡ'

ಹಿಜಾಬ್ ತೆಗೆಯದೇ, ಪರೀಕ್ಷೆಯೂ ಬರೆಯದೇ.. ಮನೆಗೆ ತೆರಳಿದ ವಿದ್ಯಾರ್ಥಿನಿಯರು..

  • ಬೆಂಗಳೂರಲ್ಲಿ ಗಾಂಜಾ ಮಾರಾಟ

ಬೆಂಗಳೂರಲ್ಲಿ ಗಾಂಜಾ ಮಾರಾಟ: ಐವರು ಅಂತಾರಾಜ್ಯ ಪೆಡ್ಲರ್‌ಗಳ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.