ETV Bharat / bharat

ಟಾಪ್ 10 ನ್ಯೂಸ್ @ 1PM

author img

By

Published : Oct 26, 2021, 12:56 PM IST

ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ.

top 10 news at 1PM
ಟಾಪ್ 10 ನ್ಯೂಸ್ @ 1PM

  • ಸಿಎಂಗೆ ಬಾಲಕಿ ಮನವಿ

Watch: 'ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಿಸಿ ತಾತ, ಇದಕ್ಕಾಗಿ ಪಾಕೆಟ್‌ ಮನಿಯನ್ನೂ ಕೊಡುವೆ'

  • 'ಹೆಚ್​ಡಿಕೆಯನ್ನು ಸಾಕಿದ್ದು ನಾನೇ'

ಹೆಚ್​ಡಿಕೆಯನ್ನು ಸಾಕಿದ್ದು ನಾನೇ.. ಅಲ್ಪಸಂಖ್ಯಾತರನ್ನು ಬಲಿ ಕೊಡುವುದೇ ಕುಮಾರಸ್ವಾಮಿ ಕೆಲಸ: ಜಮೀರ್

  • ಬಲೆಗೆ ಬಿದ್ದ ತಿಮಿಂಗಿಲ

ಮಂಗಳೂರು ಮೀನುಗಾರರ ಬಲೆಗೆ ಬಿತ್ತು ಬೃಹತ್ ಗಾತ್ರದ 'ವೇಲ್'

  • ಚೀನಾದಲ್ಲಿ ಹೆಚ್ಚಿದ ಸೋಂಕು

ಚೀನಾದಲ್ಲಿ ಏಕಾಏಕಿ ಕೋವಿಡ್ ಹೆಚ್ಚಳ: ಲಾಕ್‌ಡೌನ್ ಬಲೆಯಲ್ಲಿ ಸಾವಿರಾರು ಜನರು

  • ಅಯೋಧ್ಯೆಗೆ ಅರವಿಂದ್ ಕೇಜ್ರಿವಾಲ್

ಅಯೋಧ್ಯೆಗೆ ಭೇಟಿ ನೀಡಿದ ಅರವಿಂದ್ ಕೇಜ್ರಿವಾಲ್: ರಾಮ್​ಲಲ್ಲಾದಲ್ಲಿ ಪೂಜೆ, ಪ್ರಾರ್ಥನೆ

  • ‘ಬಗಲ್​ ಮೆ ದುಷ್ಮನ್’

ಡಿಕೆಶಿಯದ್ದು ‘ಬಗಲ್​ ಮೆ ದುಷ್ಮನ್’ ಪರಿಸ್ಥಿತಿ: ಬಿಜೆಪಿ ವ್ಯಂಗ್ಯ

  • ಸಚಿವ ಬಿ.ಸಿ.ನಾಗೇಶ್​ ಹೇಳಿಕೆ

ಸಿದ್ದರಾಮಯ್ಯ ಮಾಡಿದ ಒಳ್ಳೆ ಕೆಲಸ ಮುಂದುವರೆಸುತ್ತೇವೆ, ಕೆಟ್ಟ ಕೆಲಸ ಕೈ ಬಿಡುತ್ತೇವೆ: ಸಚಿವ ಬಿ.ಸಿ.ನಾಗೇಶ್

  • 'ಬನಾರಸ್' ಸಿನಿಮಾ ಅಪ್​ಡೇಟ್ಸ್​

'ಬನಾರಸ್' ಸಿನಿಮಾದ ವಿಡಿಯೋ, ಆಡಿಯೋ ಹಕ್ಕು ಖರೀದಿಸಿದ ಲಹರಿ ಸಂಸ್ಥೆ

  • ಬಾಲಕಿಗೆ ಲೈಂಗಿಕ ಕಿರುಕುಳ

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಆರೋಪ: ಪೊಕ್ಸೊ ಕಾಯ್ದೆಯಡಿ ದೈಹಿಕ ಶಿಕ್ಷಣ ನಿರ್ದೇಶಕನ ಬಂಧನ

  • ಗ್ರೆನೇಡ್​ ದಾಳಿ

ಜಮ್ಮುಕಾಶ್ಮೀರದ ಸಂಬಾಲ್​ನಲ್ಲಿ ಭದ್ರತಾ ಪಡೆ ಗುರಿಯಾಗಿಸಿ ಗ್ರೆನೇಡ್​ ದಾಳಿ, ಹಲವರಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.