ETV Bharat / bharat

ಟಾಪ್​ 10 ನ್ಯೂಸ್ @ 11AM

author img

By

Published : Oct 24, 2021, 10:59 AM IST

ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ..

top 10 news at 11 AM
ಟಾಪ್​ 10 ನ್ಯೂಸ್ @ 11AM

  • ಮಳೆ ಮುನ್ಸೂಚನೆ

ಕರಾವಳಿ, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಇಂದು, ನಾಳೆ ಭಾರಿ ಮಳೆ: ಬೆಂಗಳೂರಿಗೆ ಯೆಲ್ಲೋ ಅಲರ್ಟ್​

  • ಕೋವಿಡ್​ ಪ್ರಕರಣಗಳು

ಕಳೆದ 24 ಗಂಟೆಯಲ್ಲಿ ದೇಶದಲ್ಲಿ 561 ಮಂದಿ ಕೊರೊನಾಗೆ ಬಲಿ

  • ಯೋಧ, ಪೊಲೀಸರಿಗೆ ಗಾಯ

ಜಮ್ಮು ಕಾಶ್ಮೀರದಲ್ಲಿ ಮುಂದುವರೆದ ಉಗ್ರರ ಉಪಟಳ: ಓರ್ವ ಯೋಧ, ಇಬ್ಬರು ಪೊಲೀಸರಿಗೆ ಗಾಯ

  • ತೈಲ ದರ ಏರಿಕೆ

ಸತತ 5ನೇ ದಿನವೂ ತೈಲ ದರ ಹೆಚ್ಚಳ: ಬೆಂಗಳೂರು ಸೇರಿ ಮಹಾನಗರಗಳಲ್ಲಿ ಹೊಸ ಬೆಲೆ ಹೀಗಿದೆ..

  • ಬೆಂಕಿ ಪೊಟ್ಟಣದ ಬೆಲೆ ಏರಿಕೆ

14 ವರ್ಷಗಳ ನಂತರ ಬೆಂಕಿ ಪೊಟ್ಟಣದ ಬೆಲೆ ಏರಿಕೆ: ದ್ವಿಗುಣಗೊಳ್ಳಲಿದೆ ಮ್ಯಾಚ್‌ಬಾಕ್ಸ್‌ ರೇಟ್​

  • ಮಳೆಯಾರ್ಭಟ

ಚಿಕ್ಕಬಳ್ಳಾಪುರದಲ್ಲಿ ವರುಣಾರ್ಭಟ: ಅಪಾರ ಹಾನಿ, ಅನ್ನದಾತ ಕಂಗಾಲು

  • ಆರೋಪಿ ಆಶಿಶ್ ಮಿಶ್ರಾಗೆ ಡೆಂಗ್ಯೂ

ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣ: ಪ್ರಮುಖ ಆರೋಪಿ ಆಶಿಶ್ ಮಿಶ್ರಾಗೆ ಡೆಂಗ್ಯೂ

  • ವೈದ್ಯನ ಪತ್ನಿ ಆತ್ಮಹತ್ಯೆ ಕೇಸ್​

ವೈದ್ಯನ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ತಿರುವು: ಸಾವಿನ ಕಾರಣ ಬಿಚ್ಚಿಟ್ಟ 4 ಪುಟದ ಡೆತ್​​ನೋಟ್

  • ಚಕ್ರವರ್ತಿ ಸೂಲಿಬೆಲೆ ಕಳವಳ

ಬಾಂಗ್ಲಾದ ಮುಸಲ್ಮಾನರು ಹಿಂದೂಗಳೊಡನೆ ನಡೆದುಕೊಳ್ಳುತ್ತಿರುವ ರೀತಿ ಭಯ ಹುಟ್ಟಿಸುತ್ತಿದೆ: ಸೂಲಿಬೆಲೆ

  • ಅದ್ಭುತ ಕ್ಯಾಚ್

Watch: ಕ್ರಿಕೆಟ್ ಪ್ರೇಮಿಗಳನ್ನು ರೋಮಾಂಚನಗೊಳಿಸಿದ ಎರಡು ಅದ್ಭುತ ಕ್ಯಾಚ್‌ ನೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.