ETV Bharat / bharat

ಟಾಪ್​ 10 ನ್ಯೂಸ್ @ 11AM

author img

By

Published : Oct 20, 2021, 10:58 AM IST

ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ..

top 10 news at 11 AM
ಟಾಪ್​ 10 ನ್ಯೂಸ್ @ 11AM

  • ಮಳೆ ಮುನ್ಸೂಚನೆ

Karnataka Weather Report: ಬೆಂಗಳೂರು ಸೇರಿ 16 ಜಿಲ್ಲೆಗಳಲ್ಲಿ ಮುಂದುವರೆಯಲಿದೆ ವರ್ಷಧಾರೆ

  • ಕೋವಿಡ್ ವರದಿ​

ದೇಶದಲ್ಲಿ 14,623 ಹೊಸ ಕೋವಿಡ್ ಸೋಂಕಿತರು ಪತ್ತೆ, 197 ಮಂದಿ ಸಾವು

  • ಚಿನ್ನದ ಬೇಡಿಕೆ ಹೆಚ್ಚಳ

ದೇಶದಲ್ಲಿ ಚಿನ್ನದ ಬೇಡಿಕೆ ಶೇ 2.6ರಷ್ಟು ಹೆಚ್ಚಳ: ವಿಶ್ವ ಚಿನ್ನ ಪರಿಷತ್‌ ವರದಿ

  • ಇಂದು ಜಾಮೀನು?

ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ: ಇಂದು ಆರ್ಯನ್‌ ಖಾನ್‌ ಜಾಮೀನು ನಿರ್ಧಾರ

  • ಉತ್ತರಾಖಂಡದಲ್ಲಿ ಮಳೆಯಾರ್ಭಟ

ಶತಮಾನದ ಬಳಿಕ ದಾಖಲೆ ಮಹಾಮಳೆಗೆ ನಲುಗಿತು ದೇವಭೂಮಿ ಉತ್ತರಾಖಂಡ

  • ಕೊಚ್ಚಿ ಹೋದ ಸೇತುವೆ

ಮಳೆಗೆ ಕೊಚ್ಚಿ ಹೋದ ಸೇತುವೆ: ಜೀವ ಕೈಯಲ್ಲಿ ಹಿಡಿದು ಕವಳೇಶ್ವರ ಗುಹೆ ತಲುಪುವ ಭಕ್ತರು

  • ಕಾಂಗ್ರೆಸ್​ ನಾಯಕರ ಆಕ್ರೋಶ

ನಳಿನ್ ಕುಮಾರ್ ಕಟೀಲ್​ಗೆ ತಲೆ ಕೆಟ್ಟಿದೆ ಆಸ್ಪತ್ರೆಗೆ ಸೇರಿಸಿ: ಕಾಂಗ್ರೆಸ್ ನಾಯಕರ ಆಕ್ರೋಶ

  • 'ಕಾಲನಾಗಿಣಿ'ಯಾಗಿ ಹರ್ಷಿಕಾ ಪೂಣಚ್ಚ

ಮೊದಲ ಬಾರಿಗೆ ದ್ವಿಪಾತ್ರದಲ್ಲಿ 'ಕಾಲನಾಗಿಣಿ'ಯಾಗಿ ಹರ್ಷಿಕಾ ಪೂಣಚ್ಚ ಅಭಿನಯ

  • ಸಂಜನಾ ಗಲ್ರಾನಿ ದೂರು

ಹಣ ಹೂಡಿಕೆ ನೆಪದಲ್ಲಿ ವಂಚನೆ: ಸ್ನೇಹಿತರ ವಿರುದ್ಧ ನಟಿ ಸಂಜನಾ ಪೊಲೀಸರಿಗೆ ದೂರು

  • ಮಾಜಿ ಕ್ರಿಕೆಟಿಗನ ಬಂಧನ

ಕೌಟುಂಬಿಕ ದೌರ್ಜನ್ಯ: ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಮೈಕಲ್ ಸ್ಲೇಟರ್ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.