ETV Bharat / bharat

ಈ ರಾಜ್ಯಗಳಲ್ಲಿ ಮಹಿಳೆಯರ ಮೇಲಿನ ಅಪರಾಧ ಹೆಚ್ಚಳ: ವಿಶೇಷ ವರದಿ

author img

By

Published : Mar 18, 2021, 8:01 PM IST

2015 ರಿಂದ 2019ರ ವರೆಗಿನ ರಾಜ್ಯವಾರು ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳ ವರದಿಯನ್ನು ಗಮನಿಸಿದಾಗ ಅಚ್ಚರಿಯೆಂಬಂತೆ ಮಿಜೋರಾಂ​ ರಾಜ್ಯದಲ್ಲಿ ಹೆಚ್ಚಿನ ಅಪರಾಧ ಪ್ರಕರಣಗಳು ಕಂಡುಬಂದಿದೆ.

State/UT-wise Conviction Rate (CVR) in Crimes against Women during 2015-2019
ಮಹಿಳೆಯರ ಮೇಲಿನ ಅಪರಾಧಗಳಲ್ಲಿ ಹೆಚ್ಚಳ

ಹೈದರಾಬಾದ್​: ಸಾಮಾನ್ಯವಾಗಿ ಮಹಿಳೆಯರು ತಮ್ಮ ಉದ್ಯೋಗ ಸ್ಥಳದಲ್ಲಿ ಎದುರಿಸುವ ದೌರ್ಜನ್ಯಗಳಲ್ಲಿ ಲೈಂಗಿಕ ಕಿರುಕುಳ ಒಳಗೊಂಡಂತೆ ವ್ಯಂಗ್ಯ ಮಾತು, ಟೀಕೆಗಳಿಂದ ಅಸಹನೀಯ ಎನ್ನಿಸುವ ಕಿರುಕುಳದವರೆಗೆ ತಮ್ಮ ಮೇಲಧಿಕಾರಿ, ಸಹೋದ್ಯೋಗಿ, ತಮ್ಮ ಕೈಕೆಳಗೆ ಕೆಲಸ ಮಾಡುವ ನೌಕರರಿಂದ ದೌರ್ಜನ್ಯವನ್ನು ಎದುರಿಸುವ ಪ್ರಕರಣಗಳು ಪತ್ತೆಯಾಗಿವೆ.

ದೇಶದಲ್ಲಿ ಅಪರಾಧ ಪ್ರಕರಣಗಳು ಮಹಿಳೆಯರ ಮೇಲೆಯೇ ಹೆಚ್ಚುತ್ತಿರುವುದು ಇತ್ತೀಚಿನ ಅಧ್ಯಯನಗಳಿಂದ ತಿಳಿದುಬಂದಿದೆ. ಇದಕ್ಕೆ ಸೂಕ್ತ ಉದಾಹರಣೆಯಾಗಿ 2015 ರಿಂದ 2019ರ ವರೆಗೆ ರಾಜ್ಯವಾರು ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳ ವರದಿಯನ್ನು ಗಮನಿಸಿದಾಗ ಅಚ್ಚರಿಯೆಂಬಂತೆ ಮಿಜೋರಾಂ​ ರಾಜ್ಯದಲ್ಲಿ ಹೆಚ್ಚಿನ ಅಪರಾಧ ಪ್ರಕರಣಗಳು ಪತ್ತೆಯಾಗಿವೆ.

ಮಹಿಳೆಯರ ಮೇಲಿನ ಅಪರಾಧ ಪ್ರಕರಣ ಹೆಚ್ಚುತ್ತಿರುವ ಟಾಪ್ 5 ರಾಜ್ಯಗಳ ಮಾಹಿತಿ

ಟಾಪ್ 5 ರಾಜ್ಯಗಳ ಮಾಹಿತಿ2015ಅಪರಾಧ ಪ್ರಮಾಣ2016ಅಪರಾಧ ಪ್ರಮಾಣ2017ಅಪರಾಧ ಪ್ರಮಾಣ2018ಅಪರಾಧ ಪ್ರಮಾಣ2019ಅಪರಾಧ ಪ್ರಮಾಣ
1ಮಿಜೋರಾಂ77.5%ಮಿಜೋರಾಂ88.8%ನಾಗಾಲ್ಯಾಂಡ್74.5%ಮಿಜೋರಾಂ90.2%ಮಿಜೋರಾಂ88.3%
2ನಾಗಾಲ್ಯಾಂಡ್ 77.4%ಮೇಘಾಲಯ67.7%ಮಿಜೋರಾಂ71.4%ನಾಗಾಲ್ಯಾಂಡ್ 89.7%ಮಣಿಪುರ58.0%
3ಉತ್ತರಾಖಂಡ57.1%ಉತ್ತರಾಖಂಡ52.6%ಉತ್ತರ ಪ್ರದೇಶ66.4%ಉತ್ತರ ಪ್ರದೇಶ60.3%ಮೇಘಾಲಯ57.3%
4ಉತ್ತರ ಪ್ರದೇಶ55.8%ಉತ್ತರಾಖಂಡ46.2%ಉತ್ತರಾಖಂಡ62.9%ಉತ್ತರಾಖಂಡ52.0%ಉತ್ತರ ಪ್ರದೇಶ55.2%
5ಛತ್ತೀಸ್​ಘಡ44.2%ಮಣಿಪುರ43.8%ಮಣಿಪುರ60.9%ಮಣಿಪುರ43.3%ಉತ್ತರಾಖಂಡ50.6%
ETV Bharat Logo

Copyright © 2024 Ushodaya Enterprises Pvt. Ltd., All Rights Reserved.