ETV Bharat / bharat

ಪೊಲೀಸ್ಬಪ್ಪಾ ಮೋರಯಾ.. ಮುಂಬೈನಲ್ಲಿ ಪೊಲೀಸ್ ಠಾಣೆಗೆ ಬಂದ 'ಪೊಲೀಸ್ ಗಣಪ'

author img

By

Published : Aug 31, 2022, 6:11 PM IST

Updated : Aug 31, 2022, 7:54 PM IST

ಪೊಲೀಸ್​ ವೇಷದಲ್ಲಿರುವ ಗಣೇಶ ಮೂರ್ತಿಯನ್ನು ಮುಂಬೈನ್ ವಿಲೆ ಪಾರ್ಲೆ ಪೊಲೀಸ್ ಠಾಣೆಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ.

ವಿಲೆ ಪಾರ್ಲೆ ಪೊಲೀಸ್ ಠಾಣೆಗೆ ಬಂದ ಪೊಲೀಸ್ ಗಣಪ
ವಿಲೆ ಪಾರ್ಲೆ ಪೊಲೀಸ್ ಠಾಣೆಗೆ ಬಂದ ಪೊಲೀಸ್ ಗಣಪ

ಮುಂಬೈ: ಮಹಾರಾಷ್ಟ್ರದ ವಿಲೆ ಪಾರ್ಲೆ ಪೊಲೀಸ್ ಠಾಣೆಯಲ್ಲಿ 'ಪೊಲೀಸ್ ಗಣೇಶ' ಮೂರ್ತಿಯ ಪ್ರತಿಷ್ಠಾಪನೆ ಮಾಡಲಾಗಿದೆ. ಅಪರಾಧ, ಸಂಚಾರ ನಿಯಮ ಉಲ್ಲಂಘನೆ ಮತ್ತು ವಿಶೇಷವಾಗಿ ಸೈಬರ್ ವಂಚನೆಗೆ ಸಂಬಂಧಿಸಿದ ಜಾಗೃತಿ ಮೂಡಿಸುವುದು ಇದರ ಹಿಂದಿನ ಉದ್ದೇಶ. ಜಾಗೃತಿಗಾಗಿ ಮರಾಠಿ ಹಾಡನ್ನು ಸಹ ಇಲ್ಲಿ ಹಾಕಲಾಗಿದೆ ಎಂದು ಇನ್ಸ್‌ಪೆಕ್ಟರ್ ರಾಜೇಂದ್ರ ಕೇನ್ ಹೇಳಿದರು.

  • Maharashtra | 'Police Bappa' welcomed at Vile Parle Police Station in Mumbai for #Ganeshotsav

    The concept is to spread awareness related to crime, traffic rules & particularly, cyber fraud. A Marathi song is played alongside for awareness: Inspector Rajendra Kane, Vile Parle PS pic.twitter.com/uffWNhuq7g

    — ANI (@ANI) August 31, 2022 " class="align-text-top noRightClick twitterSection" data=" ">

ಇದನ್ನೂ ಓದಿ: ಆಂಧ್ರಪ್ರದೇಶದಲ್ಲಿ ಭಕ್ತರನ್ನು ಆಕರ್ಷಿಸುತ್ತಿರುವ ಚಿನ್ನದ ಗಣಪತಿ

Last Updated :Aug 31, 2022, 7:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.