ETV Bharat / bharat

ಹೇಳಿದ್ದು ವೆಬ್​ ಸಿರೀಸ್,​ ಮಾಡಿದ್ದು ಅಶ್ಲೀಲ ಚಿತ್ರ!: ಆರೋಪಿ ಸೆರೆ

author img

By

Published : Dec 5, 2022, 6:01 PM IST

ವೆಬ್​ ಸಿರೀಸ್​​​ ಮಾಡುವುದಾಗಿ ಹೇಳಿ ಅಶ್ಲೀಲ ಚಿತ್ರ ಚಿತ್ರೀಕರಿಸಿದ ಆರೋಪದ ಮೇಲೆ ಮುಂಬೈ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.

ಆರೋಪಿ
ಆರೋಪಿ

ಮುಂಬೈ: ವೆಬ್ ಸಿರೀಸ್ ನೆಪದಲ್ಲಿ ಅಶ್ಲೀಲ ಚಿತ್ರಗಳನ್ನು ಚಿತ್ರೀಕರಿಸಿದ ಗಂಭೀರ ಆರೋಪದ ಮೇಲೆ ಸೋಮವಾರ ಮುಂಬೈನಲ್ಲಿ ಓರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೂ ಮೂವರಿಗಾಗಿ ಶೋಧ ನಡೆಯುತ್ತಿದೆ. ಚಾರ್ಕೋಪ್ ಪೊಲೀಸ್ ಠಾಣಾ ವ್ಯಾಪ್ತಿಯ ಕಟ್ಟಡವೊಂದರಲ್ಲಿ ತಂಡವೊಂದು ಅಶ್ಲೀಲ ಚಿತ್ರಗಳನ್ನು ತಯಾರು ಮಾಡುತ್ತಿರುವ ವಿಷಯ ಇತ್ತೀಚೆಗೆ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವೆಬ್ ಸರಣಿಯ ಚಿತ್ರೀಕರಣವೆಂದು ಹೇಳಿ ಅಶ್ಲೀಲ ಚಿತ್ರದಲ್ಲಿ ನಟಿಸಲು ಮಾಡೆಲ್​ ಒಬ್ಬರಿಗೆ ಆರೋಪಿಗಳ ಗುಂಪು ಕೇಳಿತ್ತು. ಈ ಸಂಬಂಧ ನಟಿಯೊಬ್ಬರು ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ದೂರು ನೀಡಿದ್ದರು.

ಇದನ್ನೂ ಓದಿ: ನಿಶ್ಚಿತಾರ್ಥ ಮಂಟಪದಲ್ಲೇ ರಂಪಾಟ ಮಾಡಿದ ಯುವತಿ.. ಕಾರಣ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.