ETV Bharat / bharat

ರಾಜಸ್ಥಾನದಲ್ಲಿ ವಾಯುಪಡೆ ಫೈಟರ್ ಜೆಟ್ ಮಿಗ್ -21 ಪತನ, ವಿಂಗ್ ಕಮಾಂಡರ್ ಮೃತ

author img

By

Published : Dec 24, 2021, 10:05 PM IST

Updated : Dec 25, 2021, 12:05 AM IST

ರಾಜಸ್ಥಾನದ ಜೈಸಲ್ಮೇರ್‌ನ ಭಾರತ - ಪಾಕ್ ಗಡಿಯಲ್ಲಿ ವಾಯುಪಡೆಯ ಫೈಟರ್ ಜೆಟ್ ಮಿಗ್-21 ಪತನವಾಗಿದ್ದು, ವಿಂಗ್ ಕಮಾಂಡರ್ ಮೃತಪಟ್ಟಿದ್ದಾರೆ ಎಂದು ವಾಯುಪಡೆ ಮಾಹಿತಿ ನೀಡಿದೆ.

MiG-21 fighter jet crashes in Rajasthan's Jaisalmer, pilot killed
ರಾಜಸ್ಥಾನದಲ್ಲಿ ವಾಯುಪಡೆಯ ಫೈಟರ್ ಜೆಟ್ ಮಿಗ್ -21 ಪತನ, ಪೈಲಟ್​ ಹುತಾತ್ಮ

ಜೈಸಲ್ಮೇರ್(ರಾಜಸ್ಥಾನ): ಭಾರತೀಯ ವಾಯುಪಡೆಯ ಫೈಟರ್ ಜೆಟ್ ಮಿಗ್-21 ಯುದ್ಧ ವಿಮಾನ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಪತನಗೊಂಡಿದ್ದು, ವಿಂಗ್ ಕಮಾಂಡರ್ ಹರ್ಷಿತ್ ಸಿನ್ಹಾ ಹುತಾತ್ಮರಾಗಿದ್ದಾರೆ ಎಂದು ಎಂದು ಮೂಲಗಳು ತಿಳಿಸಿವೆ.

MiG-21 fighter jet crashes in Rajasthan's Jaisalmer, pilot killed
ರಾಜಸ್ಥಾನದಲ್ಲಿ ವಾಯುಪಡೆಯ ಫೈಟರ್ ಜೆಟ್ ಮಿಗ್ -21 ಪತನ, ಪೈಲಟ್​ ಹುತಾತ್ಮ

ಜೈಸಲ್ಮೇರ್‌ನ ಬಳಿಯ ಭಾರತ-ಪಾಕ್ ಗಡಿ ಸಮೀಪದ ಗ್ರಾಮವೊಂದರ ಬಳಿ ದುರ್ಘಟನೆ ಸಂಭವಿದ್ದು, ಸ್ಥಳಕ್ಕೆ ಉನ್ನತಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

MiG-21 fighter jet crashes in Rajasthan's Jaisalmer, pilot killed
ರಾಜಸ್ಥಾನದಲ್ಲಿ ವಾಯುಪಡೆಯ ಫೈಟರ್ ಜೆಟ್ ಮಿಗ್ -21 ಪತನ, ಪೈಲಟ್​ ಹುತಾತ್ಮ

ಈ ಕುರಿತು ಟ್ವೀಟ್ ಮಾಡಿರುವ ಭಾರತೀಯ ವಾಯುಪಡೆ ಸುಮಾರು 8.30ರ ವೇಳೆಗೆ ವಾಯುಪಡೆ ಪಶ್ಚಿಮ ವಲಯದಲ್ಲಿ ತರಬೇತಿ ಪಡೆಯುತ್ತಿದ್ದ ಫೈಟರ್ ಜೆಟ್​ ಪತನವಾಗಿದ್ದು, ಮೃತಪಟ್ಟ ವಿಂಗ್​ ಕಮಾಂಡರ್ ಅವರ ಕುಟುಂಬಕ್ಕೆ ವಾಯುಪಡೆ ಸಂತಾಪ ಸೂಚಿಸಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

MiG-21 fighter jet crashes in Rajasthan's Jaisalmer, pilot killed
ರಾಜಸ್ಥಾನದಲ್ಲಿ ವಾಯುಪಡೆಯ ಫೈಟರ್ ಜೆಟ್ ಮಿಗ್ -21 ಪತನ, ಪೈಲಟ್​ ಹುತಾತ್ಮ

ಇದನ್ನೂ ಓದಿ: ಜಮ್ಮು - ಕಾಶ್ಮೀರದಲ್ಲಿ ಇಬ್ಬರು ಎಲ್​ಇಟಿ ಸಹಚರರ ಬಂಧನ

Last Updated :Dec 25, 2021, 12:05 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.