ETV Bharat / bharat

ಸಚಿವ ಸಂಪುಟ ಸಭೆ, ಸಿಎಂ ಬೊಮ್ಮಾಯಿ ಪ್ರವಾಸ ಸೇರಿ ಇಂದಿನ ಪ್ರಮುಖ ಸುದ್ದಿಗಳು ಹೀಗಿವೆ

author img

By

Published : Aug 25, 2022, 6:56 AM IST

ಸಚಿವ ಸಂಪುಟ ಸಭೆ, ಸಿಎಂ ಬೊಮ್ಮಾಯಿ ಪ್ರವಾಸ ಸೇರಿ ಪ್ರಮುಖ ಸುದ್ದಿಗಳು ಹೀಗಿವೆ..

news today
news today

  • ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ
  • ಸಿಎಂ ಬಸವರಾಜ ಬೊಮ್ಮಾಯಿ ಹಾವೇರಿ ಜಿಲ್ಲಾ ಪ್ರವಾಸ: ರಾಣೆಬೆನ್ನೂರು ತಾಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ
  • ತಿರುಪತಿಯಲ್ಲಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾರ್ಮಿಕರ ಸಚಿವರ ರಾಷ್ಟ್ರೀಯ ಸಮಾವೇಶ: ವಿಡಿಯೋ ಕಾನ್ಫರನ್ಸ್ ಮೂಲಕ ಪ್ರಧಾನಿ ಭಾಷಣ
  • ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ: ಹೈಕೋರ್ಟ್​ನಲ್ಲಿ ಅರ್ಜಿ ವಿಚಾರಣೆಗೆ
  • ಅಗ್ನಿಪಥ್ ಯೋಜನೆ ಸಂಬಂಧಿತ ಅರ್ಜಿಗಳು ದೆಹಲಿ ಹೈಕೋರ್ಟ್​ನಲ್ಲಿ ವಿಚಾರಣೆಗೆ
  • ಜಗನ್ನಾಥ ಭವನದಲ್ಲಿ ಜನೋತ್ಸವ ಸಮಾವೇಶದ ಸಿದ್ಧತೆ ಕುರಿತು ಪ್ರಮುಖರ ಸಭೆ
  • ಉಡುಪಿ ಜಿಲ್ಲೆಯ ರಜತಮಹೋತ್ಸವದಲ್ಲಿ ರಾಜ್ಯಪಾಲ ಥಾವರ್​​ಚಂದ್ ಗೆಹ್ಲೋಟ್ ಭಾಗಿ
  • ತಾಜ್ ವೆಸ್ಟೆಂಡ್​​ನಲ್ಲಿ ಸಿಐಐ ಇನ್ನೋವರ್ಜ್-2022 ರಲ್ಲಿ ಸಚಿವ ಡಾ.ಅಶ್ವತ್ಥ ನಾರಾಯಣ, ಮುರಗೇಶ್ ನಿರಾಣಿ ಭಾಗಿ
  • ರಾಜ್ಯ ಚುನಾವಣಾ ಆಯೋಗ ಮತ್ತು ಬಿಬಿಎಂಪಿ ಆಯುಕ್ತರಿಂದ ಕರಡು ಮತದಾರರ ಪಟ್ಟಿ ಪ್ರಕಟಿಸುವ ಬಗ್ಗೆ ಮಲ್ಲೇಶ್ವರದಲ್ಲಿ ಜಂಟಿ ಸುದ್ದಿಗೋಷ್ಠಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.