ETV Bharat / bharat

India Corona: ದೇಶದಲ್ಲಿ 2.51 ಲಕ್ಷ ಸೋಂಕಿತರು ಪತ್ತೆ: 627 ಮಂದಿ ಕೋವಿಡ್​​ಗೆ ಬಲಿ

author img

By

Published : Jan 28, 2022, 9:18 AM IST

Updated : Jan 28, 2022, 9:27 AM IST

ಕಳೆದ 24 ಗಂಟೆಯಲ್ಲಿ 627 ಮಂದಿ ಕೋವಿಡ್​ಗೆ ಬಲಿಯಾಗಿದ್ದು, 3,47,443 ಮಂದಿ ಕೋವಿಡ್​​ನಿಂದ ಚೇತರಿಕೆ ಕಂಡಿದ್ದಾರೆ.

India Corona: ದೇಶದಲ್ಲಿ 2.51 ಲಕ್ಷ ಸೋಂಕಿತರು ಪತ್ತೆ: 627 ಮಂದಿ ಕೋವಿಡ್​​ಗೆ ಬಲಿ
India Corona: ದೇಶದಲ್ಲಿ 2.51 ಲಕ್ಷ ಸೋಂಕಿತರು ಪತ್ತೆ: 627 ಮಂದಿ ಕೋವಿಡ್​​ಗೆ ಬಲಿ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 2,51,209 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಗುರುವಾರಕ್ಕಿಂತ ಕೊಂಚ ಕಡಿಮೆ ಸೋಂಕಿತರು ಕಂಡುಬಂದಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಕಳೆದ 24 ಗಂಟೆಯಲ್ಲಿ 627 ಮಂದಿ ಕೋವಿಡ್​ಗೆ ಬಲಿಯಾಗಿದ್ದು, 3,47,443 ಮಂದಿ ಕೋವಿಡ್​​ನಿಂದ ಚೇತರಿಕೆ ಕಂಡಿದ್ದಾರೆ. ದಿನವೊಂದರಲ್ಲಿ ಸೋಂಕು ಪರೀಕ್ಷೆ ಮಾಡಿಸಿಕೊಳ್ಳುವವರ ಪೈಕಿ ಸುಮಾರು ಶೇಕಡಾ 15.88ರಷ್ಟು ಮಂದಿಯಲ್ಲಿ ಸೋಂಕು ಕಂಡುಬರುತ್ತಿದೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ದೇಶದಲ್ಲಿ 21,05,611 ಸಕ್ರಿಯ ಪ್ರಕರಣಗಳಿದ್ದು, ಇದುವರೆಗೂ 1,64,44,73,216 ಡೋಸ್​ಗಳನ್ನ ನೀಡಲಾಗಿದೆ.

ಇದನ್ನು ಓದಿ:Budget 2022: ಈ ಸಲವೂ ಕಾಗದ ರಹಿತ ಬಜೆಟ್​, ಮೊಬೈಲ್​​ ಅಪ್ಲಿಕೇಶನ್​​ನಲ್ಲೂ ಲಭ್ಯ

Last Updated : Jan 28, 2022, 9:27 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.