ETV Bharat / bharat

ಪೊಲೀಸರ ಭರ್ಜರಿ ಬೇಟೆ: ರಕ್ತ ಚಂದನ ಸಾಗಿಸುತ್ತಿದ್ದ 13 ಅಂತಾರಾಜ್ಯ ಕಳ್ಳರ ಬಂಧನ

author img

By

Published : Sep 6, 2021, 7:19 AM IST

ರಕ್ತಚಂದನ ಕಳ್ಳಸಾಗಣೆ ಮಾಡುತ್ತಿದ್ದ 13 ಅಂತಾರಾಜ್ಯ ಕಳ್ಳರನ್ನು ಚಿತ್ತೂರು ಪೊಲೀಸರು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.

ಅಂತಾರಾಜ್ಯ ಕಳ್ಳರ ಬಂಧನ
ಅಂತಾರಾಜ್ಯ ಕಳ್ಳರ ಬಂಧನ

ಚಿತ್ತೂರು (ಆಂಧ್ರಪದೇಶ): ಚಿತ್ತೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಕಾರು ಮತ್ತು ಕಂಟೇನರ್​ನಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ ಒಂದೂವರೆ ಕೋಟಿ ರೂಪಾಯಿ ಮೌಲ್ಯದ ರಕ್ತಚಂದನವನ್ನು ವಶಪಡಿಸಿಕೊಂಡಿದ್ದಾರೆ.

ರಕ್ತ ಚಂದನ ಸಾಗಿಸುತ್ತಿದ್ದ 13 ಅಂತಾರಾಜ್ಯ ಕಳ್ಳರ ಬಂಧನ

ಈ ಸಂಬಂಧ 13 ಅಂತಾ​ರಾಜ್ಯ(ಆಂಧ್ರಪ್ರದೇಶ, ತಮಿಳುನಾಡು ) ಕಳ್ಳರನ್ನು ಬಂಧಿಸಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಬಂಧಿತರಿಂದ ಒಂದೂವರೆ ಕೋಟಿ ರೂಪಾಯಿ ಬೆಲೆ ಬಾಳುವ 3.5 ಟನ್ ತೂಕದ 115 ರಕ್ತಚಂದನದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಕುಟುಂಬದ ನಾಲ್ವರು ಸದಸ್ಯರನ್ನು ಗುಂಡಿಕ್ಕಿ ಕೊಂದ ಮಾಜಿ ಗನ್​ಮ್ಯಾನ್​... ಕಾರಣ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.