ETV Bharat / bharat

ಸಚಿವರ ಭದ್ರತಾ ಕಾರು ಪಲ್ಟಿ,ಇಬ್ಬರ ದುರ್ಮರಣ.. ಆಸ್ಪತ್ರೆಯಲ್ಲೇ ಕಣ್ಣೀರು ಹಾಕಿದ ಮಿನಿಸ್ಟರ್​!

author img

By

Published : Nov 24, 2019, 1:48 PM IST

ಮಧ್ಯೆರಾತ್ರಿ ಸಚಿವರ ಭದ್ರತಾ ಪಡೆಯ ಕಾರು ಪಲ್ಟಿಯಾಗಿ ಇಬ್ಬರು ಸಾವನ್ನಪ್ಪಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಆಸ್ಪತ್ರೆಯಲ್ಲೇ ಕಣ್ಣೀರು ಹಾಕಿದ ಮಿನಿಸ್ಟರ್​

ಜನಗಾಮ: ಶನಿವಾರ ಮಧ್ಯೆರಾತ್ರಿ ಸಚಿವರ ಭದ್ರತಾ ಪಡೆ ಕಾರು ಪಲ್ಟಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಘನಪುರಂ ತಾಲೂಕಿನ ಚಿಂತೂರಿನಲ್ಲಿ ನಡೆದಿದೆ.

ಹೈದರಾಬಾದ್​ನಿಂದ ಪಾಲಕುರ್ತಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಡ್ರೈವರ್​ ಪಾರ್ಥಸಾರಥಿ (30), ಸಾಮಾಜಿಕ ಮಾಧ್ಯಮ ಜವಾಬ್ದಾರಿ ಕಾರ್ಯಕರ್ತ ಪೂರ್ಣೆಂದರ್​ (27) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತಮ್ಮ ಬೆಂಬಲಿಗರನ್ನು ಕಳೆದುಕೊಂಡ ಸಚಿವ ಆಸ್ಪತ್ರೆಯಲ್ಲೇ ಕಣ್ಣೀರು ಹಾಕಿದರು. ಬಳಿಕ ಕಾರ್ಯಕರ್ತರು ಸಮಾಧಾನಪಡಿಸಿದರು.

ಆಸ್ಪತ್ರೆಯಲ್ಲೇ ಕಣ್ಣೀರು ಹಾಕಿದ ಮಿನಿಸ್ಟರ್..​

ಈ ಅಪಘಾತದಲ್ಲಿ ಗನ್​ಮೆನ್​ ನರೇಶ್​, ಅಟೆಂಡರ್​ ತಾತಾರಾವ್​ ಮತ್ತು ಶಿವ ಎಂಬುವರಿಗೆ ಗಾಯಗಳಾಗಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ. ಈ ಘಟನೆಯಲ್ಲಿ ರಾಜ್ಯ ಪಂಚಾಯತ್ ರಾಜ್​ ಸಚಿವ ಎರ್ರಬೆಲ್ಲಿ ದಯಾಕರ್​ ರಾವ್​ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಚಿವರು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ಗಾಯಾಳುಗಳ ಪರಸ್ಥಿತಿ ವಿಚಾರಿಸಿದರು.

Intro:Body:

convoy car overturns, Telangana Minister convoy car overturns, Errabelli Dayakar Rao convoy car overturns, Errabelli Dayakar Rao news, Minister convoy car overturns,  Minister convoy car overturns news, ಭದ್ರತಾ ಪಡೆ ಕಾರು ಪಲ್ಟಿ, ತೆಲಂಗಾಣ ಸಚಿವರ ಭದ್ರತಾ ಪಡೆ ಕಾರು ಪಲ್ಟಿ, ಎರ್ರಬೆಲ್ಲಿ ದಯಾಕರ್​ ರಾವ್​ ಭದ್ರತಾ ಪಡೆ ಕಾರು ಪಲ್ಟಿ, ಎರ್ರಬೆಲ್ಲಿ ದಯಾಕರ್​ ರಾವ್ ಸುದ್ದಿ, ಸಚಿವರ ಭದ್ರತಾ ಪಡೆ ಕಾರು ಪಲ್ಟಿ, ಸಚಿವರ ಭದ್ರತಾ ಪಡೆ ಕಾರು ಪಲ್ಟಿ ಸುದ್ದಿ, 



Telangana Minister Errabelli Dayakar Rao convoy car overturns: 2 dead, 3 injured 

ಸಚಿವರ ಭದ್ರತಾ ಕಾರು ಪಲ್ಟಿ,ಇಬ್ಬರ ಸಾವು... ಆಸ್ಪತ್ರೆಯಲ್ಲೇ ಕಣ್ಣೀರು ಹಾಕಿದ ಮಿನಿಸ್ಟರ್​! 



ಮಧ್ಯೆರಾತ್ರಿ ಸಚಿವರ ಭದ್ರತಾ ಪಡೆ ಕಾರು ಪಲ್ಟಿಯಾಗಿದ್ದು, ಇಬ್ಬರು ಸಾವನ್ನಪ್ಪಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. 



ಜನಗಾಮ: ಶನಿವಾರ ಮಧ್ಯೆರಾತ್ರಿ ಸಚಿವರ ಭದ್ರತಾ ಪಡೆ ಕಾರು ಪಲ್ಟಿಯಾಗಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಘನಪುರಂ ತಾಲೂಕಿನ ಚಿಂತೂರಿನಲ್ಲಿ ನಡೆದಿದೆ. 



ಹೈದರಾಬಾದ್​ನಿಂದ ಪಾಲಕುರ್ತಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಡ್ರೈವರ್​ ಪಾರ್ಥಸಾರಥಿ (30), ಸಾಮಾಜಿಕ ಮಾಧ್ಯಮ ಜವಾಬ್ದಾರಿ ಕಾರ್ಯಕರ್ತ ಪೂರ್ಣೆಂದರ್​ (27) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತಮ್ಮ ಬೆಂಬಲಿಗರನ್ನು ಕಳೆದುಕೊಂಡ ಸಚಿವ ಆಸ್ಪತ್ರೆಯಲ್ಲೇ ಕಣ್ಣೀರು ಹಾಕಿದರು. ಬಳಿಕ ಕಾರ್ಯಕರ್ತರು ಸಮಾಧಾನಪಡಿಸಿದರು. 



ಇನ್ನು ಈ ಅಪಘಾತದಲ್ಲಿ ಗನ್​ಮೆನ್​ ನರೇಶ್​, ಅಟೆಂಡರ್​ ತಾತಾರಾವ್​ ಮತ್ತು ಶಿವ ಎಂಬವರಿಗೆ ಗಾಯಗಳಾಗಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ. ಈ ಘಟನೆಯಲ್ಲಿ ರಾಜ್ಯ ಪಂಚಾಯತಿ ರಾಜ್​ ಸಚಿವ ಎರ್ರಬೆಲ್ಲಿ ದಯಾಕರ್​ ರಾವ್​ ಪ್ರಾಣಾಪಯದಿಂದ ಪಾರಾಗಿದ್ದಾರೆ. ಸಚಿವರು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ, ಗಾಯಾಳುಗಳ ಪರಸ್ಥಿತಿ ವಿಚಾರಿಸಿದರು. 



మంత్రి ఎర్రబెల్లి దయాకర్​ రావు కాన్వాయిలోని ఓ వాహనం బోల్తా పడింది. ఈ ప్రమాదంలో మంత్రి సురక్షితంగా బయటపడగా.. ఇద్దరు దుర్మరణం పాలయ్యారు.

ఎర్రబెల్లి కాన్వాయి వాహనం బోల్తా.. ఇద్దరు దుర్మరణం



రాష్ట్ర పంచాయతీ రాజ్​శాఖ మంత్రి ఎర్రబెల్లి దయాకర్​ రావు కాన్వాయి వాహనం బోల్తాపడింది. ఈ ఘటనలో ఇద్దరు మృతి చెందగా.. మంత్రి సురక్షింతగా బయటపడ్డారు. జనగామ జిల్లా లింగాల ఘనపురం మండలం చింతూరు వద్ద హైదరాబాద్​ నుంచి పాలకుర్తికి వెళ్తుండగా శనివారం అర్ధరాత్రి ఈ ప్రమాదం చోటుచేసుకుంది.



ఈ ఘటనలో మరో ముగ్గురికి గాయాలు కాగా.. జనగామ ఆస్పత్రికి తరలించారు. వారిని మంత్రి పరామర్శించారు. మృతుల్లో డ్రైవర్​ పార్థసారథి(30), సామాజిక మాధ్యమాల బాధ్యుడు పూర్ణేందర్(27) ఉన్నారు. వాహనంలో ప్రయాణిస్తున్న గన్​మెన్​ నరేశ్​, అటెండర్​ తాతారావు, శివకు గాయాలయ్యాయి. 


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.