ETV Bharat / bharat

'ಹೌ ಇಸ್ ದಿ ಜೋಶ್..?' ಕಮಲ ನಾಯಕರ ಕಾಲೆಳೆದ ಸಂಜಯ್ ರಾವತ್..!

author img

By

Published : Nov 28, 2019, 10:25 AM IST

ಬಿಜೆಪಿ ತಂತ್ರವನ್ನೆಲ್ಲಾ ಬುಡಮೇಲು ಮಾಡಿ ಕೊನೆಗೂ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಿರುವ ಶಿವಸೇನೆ ನೇತೃತ್ವದ ಮಹಾ ಮೈತ್ರಿಕೂಟ ಗೆಲುವಿನ ಸಂಭ್ರಮದಲ್ಲಿದೆ.

Maharashtra politics
ಸಂಜಯ್ ರಾವತ್

ಮುಂಬೈ: ಕಳೆದೊಂದು ತಿಂಗಳಲ್ಲಿ ಮಹಾರಾಷ್ಟ್ರ ರಾಜಕೀಯದಲ್ಲಿ ಹಲವು ಮೇಲಾಟಗಳು ನಡೆದು ಎರಡನೇ ಸರ್ಕಾರ ಇಂದು ಅಸ್ತಿತ್ವಕ್ಕೆ ಬರಲಿದೆ.

ಅಜಿತ್ ಪವಾರ್ ಮತ್ತೆ ಡಿಸಿಎಂ..? ಇಂದು ಎನ್​​ಸಿಪಿಯ ಇಬ್ಬರು ಸಚಿವರಾಗಿ ಪ್ರಮಾಣ ಸಾಧ್ಯತೆ

ಬಿಜೆಪಿ ತಂತ್ರವನ್ನೆಲ್ಲಾ ಬುಡಮೇಲು ಮಾಡಿ ಕೊನೆಗೂ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಿರುವ ಶಿವಸೇನೆ ನೇತೃತ್ವದ ಮಹಾ ಮೈತ್ರಿಕೂಟ ಗೆಲುವಿನ ಸಂಭ್ರಮದಲ್ಲಿದೆ. ಇದೇ ಖುಷಿಯಲ್ಲಿ ಶಿವಸೇನೆ ನಾಯಕ ಸಂಜಯ್ ರಾವತ್ ಟ್ವೀಟ್ ಸದ್ಯ ಗಮನ ಸೆಳೆಯುತ್ತಿದೆ.

  • How is Josh?
    जय महाराष्ट्र

    — Sanjay Raut (@rautsanjay61) November 28, 2019 " class="align-text-top noRightClick twitterSection" data=" ">

ಬಾಲಿವುಡ್​ನ 'ಉರಿ-ದಿ ಸರ್ಜಿಕಲ್ ಸ್ಟ್ರೈಕ್​' ಚಿತ್ರದ ಜನಪ್ರಿಯ ಡೈಲಾಗ್​​ 'ಹೌ ಇಸ್ ದಿ ಜೋಶ್' ಅನ್ನು ಸಂಜಯ್ ರಾವತ್ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಬಿಜೆಪಿಯನ್ನು ಕಾಲೆಯುವ ಪ್ರಯತ್ನವನ್ನು ಸಂಜಯ್ ಮಾಡಿದ್ದಾರೆ. ಟ್ವೀಟ್​​ನಲ್ಲಿ ಜಯ್ ಮಹಾರಾಷ್ಟ್ರ ಎಂದೂ ಉಲ್ಲೇಖ ಮಾಡಿದ್ದಾರೆ.

Intro:Body:

ಮುಂಬೈ: ಕಳೆದೊಂದು ತಿಂಗಳಲ್ಲಿ ಮಹಾರಾಷ್ಟ್ರ ರಾಜಕೀಯದಲ್ಲಿ ಹಲವು ಮೇಲಾಟಗಳು ನಡೆದು ಎರಡನೇ ಸರ್ಕಾರ ಇಂದು ಅಸ್ತಿತ್ವಕ್ಕೆ ಬರಲಿದೆ.

ಬಿಜೆಪಿ ತಂತ್ರವನ್ನೆಲ್ಲಾ ಬುಡಮೇಲು ಮಾಡಿ ಕೊನೆಗೂ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಿರುವ ಶಿವಸೇನೆ ನೇತೃತ್ವದ ಮಹಾ ಮೈತ್ರಿಕೂಟ, ಗೆಲುವಿನ ಸಂಭ್ರಮದಲ್ಲಿದೆ. ಇದೇ ಖುಷಿಯಲ್ಲಿ ಶಿವಸೇನೆ ನಾಯಕ ಸಂಜಯ್ ರಾವತ್ ಟ್ವೀಟ್ ಸದ್ಯ ಗಮನ ಸೆಳೆಯುತ್ತಿದೆ.

ಬಾಲಿವುಡ್​ನ 'ಉರಿ-ದಿ ಸರ್ಜಿಕಲ್ ಸ್ಟ್ರೈಕ್​' ಚಿತ್ರದ ಜನಪ್ರಿಯ ಡೈಲಾಗ್​​ 'ಹೌ ಇಸ್ ದಿ ಜೋಶ್' ಅನ್ನು ಸಂಜಯ್ ರಾವತ್ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಬಿಜೆಪಿಯನ್ನು ಕಾಲೆಯುವ ಪ್ರಯತ್ನವನ್ನು ಸಂಜಯ್ ಮಾಡಿದ್ದಾರೆ. ಟ್ವೀಟ್​​ನಲ್ಲಿ ಜಯ್ ಮಹಾರಾಷ್ಟ್ರ ಎಂದೂ ಉಲ್ಲೇಖ ಮಾಡಿದ್ದಾರೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.