ETV Bharat / bharat

ಪುಲ್ವಾಮಾ ರೀತಿ ದಾಳಿ ನಡೆಯುತ್ತಲೇ ಇರುತ್ತೆ,  ಏರ್​ ಸ್ಟ್ರೈಕ್​ ಮಾಡಬಾರದಿತ್ತು: ಸ್ಯಾಮ್​ ಪಿತ್ರೋಡಾ

author img

By

Published : Mar 22, 2019, 11:25 AM IST

ವಾಯುಸೇನೆ ದಾಳಿ ನಡೆಸಿದೆ ಹಾಗೂ 300 ಉಗ್ರರು ಹತರಾಗಿದ್ದಾರೆ ಎನ್ನುವುದೆಲ್ಲಾ ಸರಿ, ಆದರೆ ಈ ಕುರಿತಂತೆ ಮತ್ತಷ್ಟು ಪೂರಕ ದಾಖಲೆ ನೀಡಿ ಎಂದು ಪಿತ್ರೋಡಾ ಸುದ್ದಿಸಂಸ್ಥೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಸ್ಯಾಮ್ ಪಿತ್ರೋಡಾ

ನವದೆಹಲಿ: ಪುಲ್ವಾಮಾ ದಾಳಿಗೆ ಪ್ರತ್ಯುತ್ತರವಾಗಿ ಭಾರತೀಯ ವಾಯುಸೇನೆ ನಡೆಸಿದ ವಾಯುದಾಳಿಯಲ್ಲಿ ಸತ್ತ ಉಗ್ರರ ಸಂಖ್ಯೆ ಬಗ್ಗೆ ಮತ್ತಷ್ಟು ದಾಖಲೆ ನೀಡುವಂತೆ ಕಾಂಗ್ರೆಸ್ ಸಾಗರೋತ್ತರ ಉಸ್ತುವಾರಿ ಸ್ಯಾಮ್ ಪಿತ್ರೋಡಾ ಕೇಂದ್ರಕ್ಕೆ ಒತ್ತಾಯಿಸಿದ್ದಾರೆ.

ವಾಯುಸೇನೆ ದಾಳಿ ನಡೆಸಿದೆ ಹಾಗೂ 300 ಉಗ್ರರು ಹತರಾಗಿದ್ದಾರೆ ಎನ್ನುವುದೆಲ್ಲಾ ಸರಿ, ಆದರೆ ಈ ಕುರಿತಂತೆ ಮತ್ತಷ್ಟು ಪೂರಕ ದಾಖಲೆ ನೀಡಿ ಎಂದು ಪಿತ್ರೋಡಾ ಸುದ್ದಿಸಂಸ್ಥೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

  • #WATCH Sam Pitroda,Indian Overseas Congress Chief, says, "8 people(26/11 terrorists) come&do something, you don’t jump on entire nation(Pakistan).Naive to assume that just because some people came &attacked,every citizen of that nation is to be blamed.I don’t believe in that way" pic.twitter.com/K66Ds4p3ke

    — ANI (@ANI) March 22, 2019 " class="align-text-top noRightClick twitterSection" data=" ">

ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ವಾಯುದಾಳಿ ಹಾಗೂ ಸತ್ತ ಉಗ್ರರ ಸಂಖ್ಯೆ ಬಗ್ಗೆ ಬಂದ ವರದಿಗಳನ್ನು ಗಮನಿಸಿದಾಗ ಕೆಲ ಅನುಮಾನಗಳು ಮೂಡಿವೆ. ನಿಜಕ್ಕೂ ವಾಯುದಾಳಿ ನಡೆದಿದೆಯೇ..? 300 ಉಗ್ರರು ಹತ್ಯೆಯಾಗಿದ್ದಾರಾ..? ಎಂದು ಸಂಶಯ ಮೂಡಿವೆ ಎಂದು ಪಿತ್ರೋಡಾ ಹೇಳಿದ್ದಾರೆ.

ನಾನು ವೈಯಕ್ತಿಕ ನೆಲೆಗಟ್ಟಿನಲ್ಲಿ ಮಾತನಾಡುತ್ತಿದ್ದೇನೆ. ನಾನು ಕಾರಣಗಳನ್ನು ನಂಬುತ್ತೇನೆ. ಅಂಕಿ-ಅಂಶಗಳನ್ನು ಮಾತ್ರ ನಂಬುತ್ತೇನೆ. ಯಾವುದೇ ಭಾವನಾತ್ಮಕ ವಿಚಾರಗಳನ್ನು ಇದರಲ್ಲಿ ನಂಬುವುದಿಲ್ಲ ಎಂದು ಇದೇ ವೇಳೆ ಪಿತ್ರೋಡಾ ಸ್ಪಷ್ಟಪಡಿಸಿದ್ದಾರೆ.

ಪುಲ್ವಾಮಾ ರೀತಿಯ ದಾಳಿಗಳು ಭಾರತದಲ್ಲಿ ನಡೆಯುತ್ತಲೇ ಇರುತ್ತವೆ. ನಾವು ಮಾತುಕತೆಯಿಂದ ಸಮಸ್ಯೆ ಪರಿಹಾರ ಮಾಡಿಕೊಳ್ಳಬೇಕೇ ವಿನಃ ಪಾಕ್​ ಮೇಲೆ ದಾಳಿ ನಡೆಸಬಾರದಿತ್ತು ಎಂದು ಪಿತ್ರೋಡಾ ಹೇಳಿದ್ದಾರೆ.

Intro:Body:

ವಾಯುದಾಳಿ ನಡೆದಿದ್ದು ನಿಜವೇ..? ಮತ್ತಷ್ಟು ದಾಖಲೆ ನೀಡಿ ಎಂದು ಸ್ಯಾಮ್ ಪಿತ್ರೋಡಾ

ನವದೆಹಲಿ: ಪುಲ್ವಾಮಾ ದಾಳಿಗೆ ಪ್ರತ್ಯುತ್ತರವಾಗಿ ಭಾರತೀಯ ವಾಯುಸೇನೆ ನಡೆಸಿದ ವಾಯುದಾಳಿಯಲ್ಲಿ ಸತ್ತ ಉಗ್ರರ ಸಂಖ್ಯೆ ಬಗ್ಗೆ ಮತ್ತಷ್ಟು ದಾಖಲೆ ನೀಡುವಂತೆ ಕಾಂಗ್ರೆಸ್ ಸಾಗರೋತ್ತರ ಉಸ್ತುವಾರಿ ಸ್ಯಾಮ್ ಪಿತ್ರೋಡಾ ಕೇಂದ್ರಕ್ಕೆ ಒತ್ತಾಯಿಸಿದ್ದಾರೆ.

ವಾಯುಸೇನೆ ದಾಳಿ ನಡೆಸಿದೆ ಹಾಗೂ 300 ಉಗ್ರರು ಹತರಾಗಿದ್ದಾರೆ ಎನ್ನುವುದೆಲ್ಲಾ ಸರಿ, ಆದರೆ ಈ ಕುರಿತಂತೆ ಮತ್ತಷ್ಟು ಪೂರಕ ದಾಖಲೆ ನೀಡಿ ಎಂದು ಪಿತ್ರೋಡಾ ಸುದ್ದಿಸಂಸ್ಥೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ವಾಯುದಾಳಿ ಹಾಗೂ ಸತ್ತರ ಉಗ್ರರ ಸಂಖ್ಯೆ ಬಗ್ಗೆ ಬಂದ ವರದಿಗಳನ್ನು ಗಮನಿಸಿದಾಗ ಕೆಲ ಅನುಮಾನಗಳು ಮೂಡಿವೆ. ನಿಜಕ್ಕೂ ವಾಯುದಾಳಿ ನಡೆದಿದೆಯೇ..? 300 ಉಗ್ರರು ಹತ್ಯೆಯಾಗಿದ್ದಾರಾ..? ಎಂದು ಸಂಶಯ ಮೂಡಿವೆ ಎಂದು ಪಿತ್ರೋಡಾ ಹೇಳಿದ್ದಾರೆ.

ನಾನು ವೈಯಕ್ತಿಕ ನೆಲೆಗಟ್ಟಿನಲ್ಲಿ ಮಾತನಾಡುತ್ತಿದ್ದೇನೆ. ನಾನು ಕಾರಣಗಳನ್ನು ನಂಬುತ್ತೇನೆ. ಅಂಕಿ-ಅಂಶಗಳನ್ನು ಮಾತ್ರ ನಂಬುತ್ತೇನೆ. ಯಾವುದೇ ಭಾವನಾತ್ಮಕ ವಿಚಾರಗಳನ್ನು ಇದರಲ್ಲಿ ನಂಬುವುದಿಲ್ಲ ಎಂದು ಇದೇ ವೇಳೆ ಪಿತ್ರೋಡಾ ಸ್ಪಷ್ಟಪಡಿಸಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.