ETV Bharat / bharat

ಆರ್​ಬಿಐ ಡೆಪ್ಯುಟಿ ಗವರ್ನರ್​ ಹುದ್ದೆಗೆ ವಿರಲ್​​​​ ಆಚಾರ್ಯ ರಾಜೀನಾಮೆ..

author img

By

Published : Jun 24, 2019, 9:58 AM IST

Updated : Jun 24, 2019, 12:36 PM IST

ತಮ್ಮ ಕರ್ತವ್ಯದ ಅವಧಿ ಮುಗಿಯಲು ಇನ್ನೂ 6 ತಿಂಗಳು ಬಾಕಿ ಇರುವಂತೆಯೇ, ಆರ್​ಬಿಐನ ಡೆಪ್ಯುಟಿ​ ಗವರ್ನರ್​ ಹುದ್ದೆಗೆ ವಿರಲ್​​ ಆಚಾರ್ಯ ರಾಜೀನಾಮೆ ಸಲ್ಲಿಸಿದ್ದಾರೆ.

ವೈರಲ್​ ಆಚಾರ್ಯ ರಾಜೀನಾಮೆ

ಮುಂಬೈ : ರಿಸರ್ವ್​ ಬ್ಯಾಂಕ್​ ಆಫ್​ ಇಂಡಿಯಾದ ಡೆಪ್ಯುಟಿ​ ಗವರ್ನರ್​ ಹುದ್ದೆಗೆ ವಿರಲ್​​ ಆಚಾರ್ಯ ರಾಜೀನಾಮೆ ನೀಡಿದ್ದಾರೆ.

ತಮ್ಮ ಅವಧಿ ಮುಗಿಯಲು ಇನ್ನೂ 6 ತಿಂಗಳು ಬಾಕಿ ಇರುವಂತೆಯೇ, ಅವಧಿಗೆ ಮುಂಚಿತವಾಗಿ ರಾಜೀನಾಮೆ ಪತ್ರಗಳನ್ನು ವಿರಲ್​​​ ಆಚಾರ್ಯ ಸಲ್ಲಿಸಿದ್ದಾರೆ. 2017ರಲ್ಲಿ ವಿರಲ್​​​​ ಆಚಾರ್ಯ ಆರ್​ಬಿಐನ ಡೆಪ್ಯುಟ್​ ಗವರ್ನರ್​ ಹುದ್ದೆಗೆ ನೇಮಕವಾಗಿದ್ದರು.

Intro:Body:

nat


Conclusion:
Last Updated : Jun 24, 2019, 12:36 PM IST

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.