ETV Bharat / bharat

ಒಂದೇ ದಿನ ಗ್ಯಾಂಗ್​ರೇಪ್​ ಮೇಲೆ ಗ್ಯಾಂಗ್​ರೇಪ್​... ನರಕಯಾತನೆ ಅನುಭವಿಸಿದ ಬಾಲಕಿ!

author img

By

Published : Aug 8, 2019, 6:32 PM IST

ಗ್ಯಾಂಗ್​ರೇಪ್​ ನಡೆದು ಕೆಲಹೊತ್ತಿನ ಬಳಿಕ ಅದೇ ಬಾಲಕಿ ಮೇಲೆ ಮತ್ತೆ ಗ್ಯಾಂಗ್​ರೇಪ್​ ನಡೆದಿರುವ ಘಟನೆ ಹರಿಯಾಣದಲ್ಲಿ ನಡೆದಿದೆ.

ಒಂದೇ ದಿನ ಗ್ಯಾಂಗ್​ರೇಪ್​ ಮೇಲೆ ಗ್ಯಾಂಗ್​ರೇಪ್

ನುಹಾ( ಹರಿಯಾಣ): ಬಾಲಕಿ ಮೇಲೆ ಗ್ಯಾಂಗ್​ರೇಪ್​ ನಡೆದ ಕೆಲವೇ ಗಂಟೆಗಳಲ್ಲಿ ಮತ್ತೆ ಗ್ಯಾಂಗ್​ರೇಪ್​ ನಡೆದಿರುವ ಘಟನೆ ಜುಲೈ 30ಕ್ಕೆ ದೆಹಲಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ನುಹಾ ಜಿಲ್ಲೆ ಪುನ್ಹಾನ ವ್ಯಾಪ್ತಿಯ 15 ವರ್ಷದ ಬಾಲಕಿಯನ್ನು ಸ್ಥಳೀಯ ನಿವಾಸಿಯ ಐವರು ಯುವಕರು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಐವರು ಕಿರಾತಕರು ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಯಾರಿಗೂ ಹೇಳದಂತೆ ಗನ್​ ತೋರಿಸಿ ಬೆದರಿಕೆಯೊಡ್ಡಿ ಪರಾರಿಯಾಗಿದ್ದಾರೆ.

ನಿಶಕ್ತಿಯಾಗಿದ್ದ ಬಾಲಕಿ ಎದುರುಗಡೆಯಿಂದ ಬಂದು ಕಾರು ನಿಲ್ಲಿಸಿ ಮನೆ ಹತ್ತಿರ ಬಿಡುವಂತೆ ಮನವಿ ಮಾಡಿಕೊಂಡಿದ್ದಾಳೆ. ಡ್ರಾಪ್​ ನೆಪದಲ್ಲಿ ಕಾರಿನಲ್ಲಿ ಹತ್ತಿಸಿಕೊಂಡು ಬಾಲಕಿ ಮೇಲೆ ಇಬ್ಬರು ಸಾಮೂಹಿಕ ಅತ್ಯಾಚಾರ ಎಸಗಿ ಮನೆ ಬಳಿ ಬಿಟ್ಟಿದ್ದಾರೆ.

ಇನ್ನು ಈ ಸಂಗತಿ ಪೋಷಕರಿಗೆ ತಿಳಿದಿದೆ. ಕೂಡಲೇ ಬಾಲಕಿ ಪೋಷಕರು ಪೊಲೀಸ್​ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.

Intro:Body:

ಒಂದೇ ದಿನ ಗ್ಯಾಂಗ್​ರೇಪ್​ ಮೇಲೆ ಗ್ಯಾಂಗ್​ರೇಪ್​... ನರಕಯಾತನೆ ಅನುಭವಿಸಿದ ಬಾಲಕಿ! 

Gangrape, gangrape news, Punhana gangrape news, ಗ್ಯಾಂಗ್​ರೇಪ್​ ಸುದ್ದಿ, ಗ್ಯಾಂಗ್​ರೇಪ್​, ಪುನ್ಹಾನ ಗ್ಯಾಂಗ್​ರೇಪ್​ ಸುದ್ದಿ, ಹರಿಯಾಣ ಗ್ಯಾಂಗ್​ರೇಪ್​ ಸುದ್ದಿ, 

Minor Girl Gang raped by 5 men after Passers also raped in Haryana

ಗ್ಯಾಂಗ್​ರೇಪ್​ ನಡೆದು ಕೆಲಹೊತ್ತಿನ ಬಳಿಕ ಅದೇ ಬಾಲಕಿ ಮೇಲೆ ಮತ್ತೆ ಗ್ಯಾಂಗ್​ರೇಪ್​ ನಡೆದಿರುವ ಘಟನೆ ಹರಿಯಾಣದಲ್ಲಿ ನಡೆದಿದೆ. 

ನುಹಾ: ಬಾಲಕಿ ಮೇಲೆ ಗ್ಯಾಂಗ್​ರೇಪ್​ ನಡೆದ ಕೆಲವೇ ಗಂಟೆಗಳಲ್ಲಿ ಮತ್ತೆ ಗ್ಯಾಂಗ್​ರೇಪ್​ ನಡೆದಿರುವ ಘಟನೆ ಜುಲೈ 30ಕ್ಕೆ ದೆಹಲಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 

ನುಹಾ ಜಿಲ್ಲೆ ಪುನ್ಹಾನ ವ್ಯಾಪ್ತಿಯ 15 ವರ್ಷದ ಬಾಲಕಿಯನ್ನು ಸ್ಥಳೀಯ ನಿವಾಸಿಯ ಐವರು ಯುವಕರು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಐವರು ಕಿರಾತಕರು ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಯಾರಿಗೂ ಹೇಳದಂತೆ ಗನ್​ ತೋರಿಸಿ ಬೆದರಿಕೆಯೊಡ್ಡಿ ಪರಾರಿಯಾಗಿದ್ದಾರೆ. 

ನಿಶಕ್ತಿಯಾಗಿದ್ದ ಬಾಲಕಿ ಎದುರುಗಡೆಯಿಂದ ಬಂದ ಕಾರನ್ನು ನಿಲ್ಲಿಸಿ ಮನೆ ಹತ್ತಿರ ಬಿಡುವಂತೆ ಮನವಿ ಮಾಡಿಕೊಂಡಿದ್ದಾಳೆ. ಡ್ರಾಪ್​ ನೆಪದಲ್ಲಿ ಕಾರಿನಲ್ಲಿ ಹತ್ತಿಸಿಕೊಂಡು ಬಾಲಕಿ ಮೇಲೆ ಇಬ್ಬರು ಸಾಮೂಹಿಕ ಅತ್ಯಾಚಾರ ಎಸಗಿ ಮನೆ ಬಳಿ ಬಿಟ್ಟಿದ್ದಾರೆ. 

ಇನ್ನು ಈ ಸಂಗತಿ ಪೋಷಕರಿಗೆ ತಿಳಿದಿದೆ. ಕೂಡಲೇ ಬಾಲಕಿ ಪೋಷಕರು ಪೊಲೀಸ್​ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ. 

న్యూదిల్లీ: హరియాణాలోని పున్హానాలో దారుణం జరిగింది. సామూహిక అత్యాచారానికి గురై బాధపడుతున్న మైనర్ బాలికను కాపాడాల్సిన సమయంలో.. ఆమెపై మళ్లీ మరో ఇద్దరు ఆఘాయిత్యానికి పాల్పడ్డారు. ఈ అమానవీయ ఘటన జులై 30న జరగ్గా ఆలస్యంగా వెలుగులోకి వచ్చింది. ఒకేరోజు రెండు బృందాలు 15 ఏళ్ల బాలికపై అత్యాచారానికి పాల్పడ్డట్లుగా పోలీసులు తెలిపారు. 

బాలిక తండ్రి ఫిర్యాదు ప్రకారం.. స్థానికంగా నివాసముండే ఐదుగురు యువకులు బాలికను కిడ్నాప్‌ చేసి నిర్మానుష్య ప్రాంతానికి తీసుకెళ్లారు. అక్కడ సామూహికంగా అత్యాచారం చేసి, దీని గురించి ఎవరికీ చెప్పొద్దని నాటు తుపాకీతో బెదిరించి వెళ్లిపోయారు. ఇంతలో అటు వైపు వచ్చిన ఓ కారును ఆపి, తనను ఇంటి దగ్గర దింపమని వేడుకోగా, అందులో ఉన్న ఇద్దరు కూడా అత్యాచారానికి పాల్పడ్డట్లు బాలిక వాపోయింది. 

తొలుత ఈ విషయం గురించి తల్లిదండ్రులకు చెప్పేందుకు బాలిక భయపడ్డా తర్వాత తండ్రికి జరిగిన విషయం చెప్పినట్లు పోలీసులు వెల్లడించారు. పరారీలో ఉన్న నిందితులను పట్టుకొనేందుకు ప్రత్యేక బృందాలను ఏర్పాటు చేశామని పోలీసులు తెలిపారు. నిందితులపై పోక్సో చట్టం సహా.. వివిధ సెక్షన్ల కింద కేసు నమోదు చేసినట్లు చెప్పారు.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.