ETV Bharat / bharat

ಸರ್ಕಾರಿ ಗೌರವಗಳೊಂದಿಗೆ ಹುತಾತ್ಮ ಹವಾಲ್ದಾರ್ ಬಿಪುಲ್ ರಾಯ್ ಅಂತ್ಯಕ್ರಿಯೆ

author img

By

Published : Jun 20, 2020, 8:48 AM IST

ಜೂನ್ 15ರಂದು ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೈನಿಕರೊಂದಿಗಿನ ಘರ್ಷಣೆಯ ಸಂದರ್ಭದಲ್ಲಿ ಹುತಾತ್ಮರಾಗಿದ್ದ ಹವಾಲ್ದಾರ್ ಬಿಪುಲ್ ರಾಯ್ ಅವರಿಗೆ ಗೌರವ ನಮನ ಸಲ್ಲಿಸಲು ನೂರಾರು ಜನ ಸೇರಿದ್ದರು. ಪೂರ್ಣ ರಾಜ್ಯ ಸರ್ಕಾರಿ ಗೌರವಗಳೊಂದಿಗೆ ಅವರ ಅಂತಿಮ ವಿಧಿಗಳನ್ನು ನಡೆಸಲಾಯಿತು.

last rites
last rites

ಅಲಿಪುರ್ದುರ್ (ಪಶ್ಚಿಮ ಬಂಗಾಳ): ಭಾರತೀಯ ಸೇನೆಯ 34 ವರ್ಷದ ಹವಾಲ್ದಾರ್ ಬಿಪುಲ್ ರಾಯ್ ಅವರಿಗೆ ಗೌರವ ನಮನ ಸಲ್ಲಿಸಲು ನೂರಾರು ಜನರು ಸೇರಿದ್ದರು.

last rites of havildar bipul roy
ಹುತಾತ್ಮ ಹವಾಲ್ದಾರ್ ಬಿಪುಲ್ ರಾಯ್ ಅಂತ್ಯಕ್ರಿಯೆ

ಜೂನ್ 15ರಂದು ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೈನಿಕರೊಂದಿಗಿನ ಘರ್ಷಣೆಯ ಸಂದರ್ಭದಲ್ಲಿ ಬಿಪುಲ್ ಹುತಾತ್ಮರಾಗಿದ್ದರು.

last rites of havildar bipul roy
ಹುತಾತ್ಮ ಹವಾಲ್ದಾರ್ ಬಿಪುಲ್ ರಾಯ್ ಅಂತ್ಯಕ್ರಿಯೆ

ನಿನ್ನೆ ಅವರ ಮೃತದೇಹ ಮನೆಗೆ ತಲುಪಿದ ಬಳಿಕ ಅಂತಿಮಿ ವಿಧಿಗಳನ್ನು ಪೂರ್ಣ ರಾಜ್ಯ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಯಿತು.

last rites of havildar bipul roy
ಹುತಾತ್ಮ ಹವಾಲ್ದಾರ್ ಬಿಪುಲ್ ರಾಯ್ ಅಂತ್ಯಕ್ರಿಯೆ

ಮೃತದೇಹವು ಗುರುವಾರ ರಾತ್ರಿ ಯೋಧನ ಮನೆಯಿಂದ 50 ಕಿ.ಮೀ ದೂರದಲ್ಲಿರುವ ಹಸಿಮರಾದ ವಾಯುಪಡೆ ನಿಲ್ದಾಣವನ್ನು ತಲುಪಿತ್ತು.

last rites of havildar bipul roy
ಹುತಾತ್ಮ ಹವಿಲ್ದಾರ್ ಬಿಪುಲ್ ರಾಯ್ ಅಂತ್ಯಕ್ರಿಯೆ

ಬಿಪುಲ್ ಅವರ ಪತ್ನಿ ರುಂಪಾ ಮತ್ತು ಮಗಳು ತಮನ್ನಾ ಅವರು ಮೀರತ್‌ನಲ್ಲಿದ್ದರು. ಬಾಗ್ದೋಗ್ರಾ ವಿಮಾನ ನಿಲ್ದಾಣಕ್ಕೆ ಬಂದ ಅವರನ್ನು ಬಿಂದಿಪಾರಕ್ಕೆ ಕರೆದೊಯ್ಯಲಾಗಿತ್ತು.

last rites of havildar bipul roy
ಹುತಾತ್ಮ ಹವಾಲ್ದಾರ್ ಬಿಪುಲ್ ರಾಯ್ ಅಂತ್ಯಕ್ರಿಯೆ
last rites of havildar bipul roy
ಹುತಾತ್ಮ ಹವಾಲ್ದಾರ್ ಬಿಪುಲ್ ರಾಯ್ ಅಂತ್ಯಕ್ರಿಯೆ

ಬಂಗಾಳ ಪ್ರವಾಸೋದ್ಯಮ ಸಚಿವ ಗೌತಮ್ ದೇಬ್, ಆಡಳಿತ ಮತ್ತು ಪೊಲೀಸ್ ಅಧಿಕಾರಿಗಳು ಮತ್ತು ಅಲಿಪುರ್ದುರ್ ಶಾಸಕ ಸೌರವ್ ಚಕ್ರವರ್ತಿ ಅವರೊಂದಿಗೆ ಬಿಪುಲ್‌ಗೆ ಗೌರವ ಸಲ್ಲಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.