ETV Bharat / bharat

ಬಹುಕೋಟಿ ವಂಚಕ ಮನ್ಸೂರ್ ಖಾನ್ ಬಂಧನ...!

author img

By

Published : Jul 19, 2019, 6:32 AM IST

Updated : Jul 19, 2019, 7:13 AM IST

ಶುಕ್ರವಾರ ತಡರಾತ್ರಿ ಎರಡು ಗಂಟೆಯ ಸುಮಾರಿಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಮನ್ಸೂರ್ ಖಾನ್ ಬಂದಿಳಿದ ವೇಳೆ ಎಸ್​ಐಟಿ ಅಧಿಕಾರಿಗಳು ಬಂಧನ ಮಾಡಿದ್ದಾರೆ.

ಮನ್ಸೂರ್ ಖಾನ್

ನವದೆಹಲಿ: ಬಹುಕೋಟಿ ಐ ಮಾನಿಟರಿ ಅಡ್ವೈಸರಿ (ಐಎಂಎ) ಸಮೂಹ ಕಂಪನಿಯ ವಂಚನೆ ಪ್ರಕರಣದ ಮುಖ್ಯ ರೂವಾರಿ ಮನ್ಸೂರ್ ಖಾನ್​ನನ್ನು ದೆಹಲಿಯಲ್ಲಿ ಎಸ್​ಐಟಿ ಅಧಿಕಾರಿಗಳು ಬಂಧಿಸಿದ್ದಾರೆ.

ಐಎಂಎ ಧೋಕಾ... 82 ಬ್ಯಾಂಕ್​ಗಳಲ್ಲಿ ಅಕೌಂಟ್​ ಹೊಂದಿದ್ದ ವಂಚಕ ಮನ್ಸೂರ್​

ಶುಕ್ರವಾರ ತಡರಾತ್ರಿ ಎರಡು ಗಂಟೆಯ ಸುಮಾರಿಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಮನ್ಸೂರ್ ಖಾನ್ ಬಂದಿಳಿದ ವೇಳೆ ಎಸ್​ಐಟಿ ಅಧಿಕಾರಿಗಳು ಬಂಧನ ಮಾಡಿದ್ದಾರೆ.

  • SIT chief Ravikanthe Gowda: An SIT team located IMA founder-owner Mohd Mansoor Khan in Dubai, through its sources, & persuaded him to come back to India & submit himself before law. Accordingly he has travelled Dubai to New Delhi. SIT officers are in Delhi to secure & arrest him. pic.twitter.com/eXLIohvG1E

    — ANI (@ANI) July 19, 2019 " class="align-text-top noRightClick twitterSection" data=" ">

ದುಬೈನಿಂದ ನವದೆಹಲಿಗೆ ಶುಕ್ರವಾರ ತಡರಾತ್ರಿ 1.50ರ ವೇಳೆಗೆ ಬಂದಿಳಿದಾಗ ಬಂಧಿಸಲಾಗಿದೆ ಎಂದು ಎಸ್​ಐಟಿ ಮುಖ್ಯಸ್ಥ ಬಿ.ಆರ್​.ರವಿಕಾಂತೇಗೌಡ ಮಾಹಿತಿ ನೀಡಿದ್ದಾರೆ.

  • SIT chief Ravikanthe Gowda: As Look out circular (LOC) was issued against him by both Special Investigation Team (SIT) and Enforcement Directorate (ED), he will be handed over according to the procedures. https://t.co/JdDt5hMg5E

    — ANI (@ANI) July 19, 2019 " class="align-text-top noRightClick twitterSection" data=" ">

ದುಬೈನಿಂದ ನೇರವಾಗಿ ದೆಹಲಿಗೆ ಬಂದ ಮನ್ಸೂರ್​ ಖಾನ್​ನನ್ನು ಖಚಿತ ಮಾಹಿತಿ ಮೇರೆಗೆ ಎಸ್​ಐಟಿ ಅಧಿಕಾರಿಗಳು ಬಂಧಿಸಿದ್ದು, ವಿಚಾರಣೆಗೆ ಬೆಂಗಳೂರಿಗೆ ಕರೆತರುವ ಸಾಧ್ಯತೆ ಇದೆ. ಎಸ್​ಐಟಿ ಹಾಗೂ ಇಡಿ ಎರಡೂ ಸಹ ಈತನ ಮೇಲೆ ಲುಕ್​ಔಟ್ ನೋಟಿಸ್ ಜಾರಿ ಮಾಡಿತ್ತು.

Intro:ಐಎಂಎ ಬಹುಕೋಟಿ‌ ವಂಚನೆ ಪ್ರಕರಣ
ಕೊನೆಗು ಎಸ್ಐಟಿ ಮನ್ಸೂರ್ ಖಾನ್ ಎಸ್ಐಟಿ ವಶಕ್ಕೆ

ಐಎಂಎ ಬಹುಕೋಟಿ‌ ವಂಚನೆ ಪ್ರಕರಣಕ್ಕೆ‌ ಸಂಬಂಧಿಸಿದಂತೆ
ಕೊನೆಗೂ ವಂಚಕ ಮನ್ಸೂರ್ ಖಾನ್ ಅರೆಸ್ಟ್ ಮಾಡಲಾಗಿದೆ
ಮನ್ಸೂರ್ .ದುಬೈನಲ್ಲೇ ಅಡಗಿ ಕೂತಿದ್ದ ಎಂಬ ಮಾಹಿತಿ ಮೇರೆಗೆ ತನಿಖಾಧಿಕಾರಿಗಳು ಅಲ್ಲಿಗೆ ತೆರಳಿದ್ರು

ಈಗಾಗಲೇ ಆತನಿಗೆ ರಕ್ಷಣೆ ಕೊಡ್ತೀನಿ ಭಾರತಕ್ಕೆ ವಾಪಾಸ್ ಬರಲು ಸೂಚಿಸಿದ್ದ ಎಸ್ಐಟಿ.ಈ ಸಂಭಂದ ದುಬೈನಿಂದ ದೆಹಲಿಗೆ ಬಂದಿದ್ದ ಮನ್ಸೂರ್ ಖಾನ್.‌ ಹೀಗಾಗಿ ಸುಮಾರು ಬೆಳಗ್ಗೆ 1:50 ಗಂಟೆ ಸುಮಾರಿಗೆ ದೆಹಲಿಯಲ್ಲಿ‌ ಮನ್ಸೂರ್ ಅರೆಸ್ಟ್ ಮಾಡಿದೆಹಲಿಯಲ್ಲೇ ರಕ್ಷಣೆ ನೀಡಿ ಬೆಂಗಳೂರಿಗೆ ಕರೆತರುತ್ತಿದ್ದಾರೆ.

ಮೊನ್ನೆಯಷ್ಟೇ ಭಾರತಕ್ಕೆ 24 ಗಂಟೆಯೊಳಗೆ ವಾಪಾಸ್ ಬರ್ತೀನಿ ಎಂದಿದ್ದ ಮನ್ಸೂರ್.ಸದ್ಯ ಆತನಿಗೆ ರಕ್ಷಣೆ ಜೊತೆಗೆ ಆತನ ಜೊತೆ ಎಸ್ಐಟಿ ತಂಡ ಕೂಡ‌ಇದೆ.‌ಈಗಾಗಲೇ ಮನ್ಸೂರ್ ಖಾನ್ ವಿರುದ್ಧ ಲುಕ್ ಔಟ್ ಸರ್ಕ್ಯೂಲರ್ ಹೊರಡಿಸಿದ್ದು .ಸದ್ಯ ಕಾನೂನಿನ ಅಡಿಯಲ್ಲಿ ಪ್ರೊಸಿಜರ್ ಮುಗಿಸಿ ಬೆಂಗಳೂರಿಗೆ ‌ಕರೆತರಲಿದ್ದಾರೆ.Body:KN_BNG_01_IMA_7204498Conclusion:KN_BNG_01_IMA_7204498
Last Updated : Jul 19, 2019, 7:13 AM IST

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.