ETV Bharat / bharat

ಪತ್ನಿ- ಮಕ್ಕಳ ಕತ್ತು ಕೊಯ್ದು ತಾನೂ ಆತ್ಮಹತ್ಯೆ ಮಾಡಿಕೊಂಡ ಪದವೀಧರ!

author img

By

Published : Jul 2, 2019, 2:05 PM IST

Updated : Jul 2, 2019, 4:22 PM IST

ಡಾಕ್ಟರೇಟ್ ಪಡೆದ ಪದವೀಧರನೊಬ್ಬ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳ ಕತ್ತು ಕೊಯ್ದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಆತ್ಮಹತ್ಯೆ

ಗುರುಗ್ರಾಮ್​​: ಹೈದರಾಬಾದ್​ ಮೂಲದ ಪದವೀಧರನೊಬ್ಬ ಹೆಂಡತಿ ಮತ್ತು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಹರಿಯಾಣ ರಾಜ್ಯದ ಗುರುಗ್ರಾಮದಲ್ಲಿ ನಡೆದಿದೆ. ಪ್ರಕಾಶ್ ಸಿಂಗ್ (55), ಪತ್ನಿ ಸೋನು ಸಿಂಗ್ (50), ಮಕ್ಕಳಾದ ಆದಿತಿ (22) ಮತ್ತು ಮಗ ಆದಿತ್ಯ (13) ಎಂಬುವರ ಕತ್ತು ಸೀಳಿ ತಾನು ಆತ್ಮಹತ್ಯೆ ಮಾಡಿಕೊಂಡಿಕೊಂಡಿದ್ದಾನೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಮನೆ ಬಾಗಿಲು ತೆರೆಯದಿದ್ದಾಗ ಅನುಮಾನ ಬಂದಿದ್ದರಿಂದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಕೊಂಡಿ ಹಾಕಿದ ಬಾಗಿಲು ಮುರಿದು ಒಳ ನುಗ್ಗಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮೃತದೇಹದ ಪಕ್ಕ ಚೀಟಿಯೊಂದು ಸಿಕ್ಕಿದ್ದು, ಕೌಟುಂಬಿಕ ಕಾರಣದಿಂದ ಪ್ರಕಾಶ್ ಸಿಂಗ್​ ಈ ರೀತಿ ಮಾಡಿದ್ದಾನೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ಮಾಹಿತಿ ಕೊಟ್ಟಿದ್ದಾರೆ. ಮೃತನ ಪತ್ನಿಯೂ ಗುರುಗಾಂವ್​ನಲ್ಲಿಯೇ ಶಾಲೆಯೊಂದನ್ನು ನಡೆಸುತ್ತಿದ್ದಳು. ಪ್ರಕಾಶ್ ಸಹ ಕಳೆದ 8 ವರ್ಷದಿಂದ ಗುರುಗ್ರಾಮದಲ್ಲಿ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ.

Intro:Body:

Gurgaon doctoral degree holder commits suicide after killing wife, children



A senior staffer with a Hyderabad-based chemical factory allegedly killed his wife and two children by stabbing them and slitting their throats before ending his life in their Uppal Southend home here, police said on Monday.



Prakash Singh, 55, a PhD doctorate, was found hanging from a ceiling fan on Sunday night with a suicide note stating that "he was not able to handle his family", a police official said.



His wife Sonu Singh (50), who ran a school in Gurgaon, daughter Aditi (22) and son Aditya (13) were found dead with injuries inflicted with a sharp weapon while they were sleeping, they said.



The locals reported the matter to police on Monday when they did not spot the family outside since morning.



Prakash, a native of Varanasi in Uttar Pradesh, was staying in Gurgaon from the last eight years.



"We are examining the suicide note with the help of handwriting experts to ascertain whether the letter was written by Prakash or someone else," a police official said.



The bodies have been sent for postmortem, he added.


Conclusion:
Last Updated : Jul 2, 2019, 4:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.