ETV Bharat / bharat

ಅಮ್ಮಾ-  ಅಪ್ಪಾ ಕಾಪಾಡಿ ಎಂದು ಮಗು ಅಂಗಲಾಚಿದ್ರೂ ರಕ್ಷಿಸಲಾಗದ ಪೋಷಕರು!

author img

By

Published : Oct 3, 2019, 2:04 PM IST

Updated : Oct 3, 2019, 3:28 PM IST

ಆಟವಾಡುತ್ತಾ ನಾಲ್ಕು ವರ್ಷದ ಮಗಳು ಬಾವಿಗೆ ಬಿದ್ದಿದ್ದು, ನೀರಿನಲ್ಲಿ ಮುಳುಗುತ್ತಲೇ ಅಪ್ಪ-ಅಮ್ಮಾ ಎಂದು ಮಗಳು ಕೂಗಿದ್ದಾಳೆ. ಮಗಳನ್ನು ಕಾಪಾಡಲಾಗದೇ ಪೋಷಕರ ಕಣ್ಣೆದುರೇ ಮಗಳು ನೀರುಪಾಲಾಗಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ಕಾಪಾಡಿ ಎಂದು ಮಗು ಅಂಗಾಲಾಚಿದ್ರೂ ರಕ್ಷಿಸಲಾಗದ ಪೋಷಕರು

ಗುಂಟೂರು: ನಾಲ್ಕು ವರ್ಷದ ಮಗಳು ಬಾವಿಯಲ್ಲಿ ಬಿದ್ದಿದ್ದು, ಪೋಷಕರು ಕಾಪಾಡಲು ಸಾಧ್ಯವಾಗದೇ ಆ ಮಗು ಸಾವನ್ನಪ್ಪಿರುವ ಘಟನೆ ಗುಂಟೂರು ಜಿಲ್ಲೆಯ ಮಾಚರ್ಲ ತಾಲೂಕಿನಲ್ಲಿ ನಡೆದಿದೆ.

ವಲತೋಟಿ ಅಚ್ಚಿಬಾಬು, ಅನೂಷಾ ದಂಪತಿಗೆ ಸರಸ್ವತಿ (4) ಮತ್ತು ಮಹಾಲಕ್ಷ್ಮೀ (2) ಎಂಬ ಎರಡು ಹೆಣ್ಮಕ್ಕಳಿದ್ದರು. ಕುಟುಂಬದಲ್ಲಿ ಕಲಹಗಳಾಗುತ್ತಿದ್ದು, ಮನೆ ಶಾಂತಿಗಾಗಿ ಶಿವಾರು ಗ್ರಾಮದ ಬುಗ್ಗ ಮಲ್ಲಯ್ಯಸ್ವಾಮಿ ದೇವಸ್ಥಾನಕ್ಕೆ ತೆರಳಿದ್ದರು. ಈ ವೇಳೆ ಸರಸ್ವತಿ ಆಟವಾಡುತ್ತ ದೇವಸ್ಥಾನದ ಬಳಿಯಿರುವ ಬಾವಿಗೆ ಬಿದ್ದಿದ್ದಾಳೆ. ಬಾವಿಯಲ್ಲಿ ಬಿದ್ದ ಸರಸ್ವತಿ ಅಪ್ಪ-ಅಮ್ಮಾ ಕಾಪಾಡಿ ಎಂದು ಕೂಗಿದ್ದಾಳೆ.

ಬಾವಿಯಿಂದ ಮಗಳ ಶಬ್ದ ಕೇಳಿದ ತಾಯಿ - ತಂದೆ ಸಹಾಯಕ್ಕೆ ದೌಡಾಯಿಸಿದ್ದಾರೆ. ಆದ್ರೆ ಇಬ್ಬರಿಗೂ ಈಜು ಬಾರದೇ ಬಾವಿ ಮೇಲಿಂದ ಮಗಳನ್ನು ಕಾಪಾಡಲು ಅನೇಕ ಪ್ರಯತ್ನ ಮಾಡಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಲಿಲ್ಲ. ಮಗು ತಂದೆ-ತಾಯಿ ಎದುರೇ ನೀರಿನಲ್ಲಿ ಮುಳುಗಿದೆ. ಸ್ಥಳೀಯರ ಸಹಾಯದಿಂದ ಮಗುವನ್ನು ನೀರಿನಿಂದ ಹೊರ ತೆಗೆದರು. ಅಷ್ಟೋತ್ತಿಗಾಗಲೇ ಮಗು ಸಾವನ್ನಪ್ಪಿತ್ತು. ಮಗಳನ್ನು ಕಾಪಾಡಲು ಸಾಧ್ಯವಾಗದೇ ಕರುಳಬಳ್ಳಿ ಕಳೆದುಕೊಂಡಿರುವ ಆ ತಂದೆ-ತಾಯಿಯ ರೋದನೆ ಮುಗಿಲು ಮುಟ್ಟಿತ್ತು.

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ಬಗ್ಗೆ ಮಗುವಿನ ಪೋಷಕರನ್ನ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Intro:Body:

Daughter drown, Daughter drown in Front of parents, Daughter drown in parents Front in guntur, guntur news, guntur latest news, guntur crime news, ಪೋಷಕರ ಎದುರು ನೀರನಲ್ಲಿ ಮುಳುಗಿದ ಮಗಳು, ಗುಂಟೂರಿನಲ್ಲಿ ಪೋಷಕರೆದುರು ನೀರಿನಲ್ಲಿ ಮುಳುಗಿದ ಮಗಳು, ಗುಂಟೂರು ಸುದ್ದಿ, ಗುಂಟೂರು ಅಪರಾಧ ಸುದ್ದಿ, 

Daughter drown in Front of parents in Andhra Pradesh's guntur

ಅಮ್ಮಾ-ಅಪ್ಪಾ ಕಾಪಾಡಿ ಎಂದು ಮಗು ಅಂಗಾಲಾಚಿದ್ರೂ ರಕ್ಷಿಸಲಾಗದ ಪೋಷಕರು! 



ಆಟವಾಡುತ್ತಾ ನಾಲ್ಕು ವರ್ಷದ ಮಗಳು ಬಾವಿಗೆ ಬಿದ್ದಿದ್ದು, ನೀರಿನಲ್ಲಿ ಮುಳುಗುತ್ತಲೇ ಅಪ್ಪ-ಅಮ್ಮಾ ಎಂದು ಮಗಳು ಕೂಗಿದ್ದಾಳೆ. ಮಗಳನ್ನು ಕಾಪಾಡಲಾಗದೇ ಪೋಷಕರ ಕಣ್ಣೆದುರೇ ಮಗಳು ನೀರುಪಾಲಾಗಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. 



ಗುಂಟೂರು: ನಾಲ್ಕು ವರ್ಷದ ಮಗಳು ಬಾವಿಯಲ್ಲಿ ಬಿದ್ದಿದ್ದು, ಪೋಷಕರು ಕಾಪಾಡಲು ಸಾದ್ಯವಾಗದೇ ಆ ಮಗು ಸಾವನ್ನಪ್ಪಿರುವ ಘಟನೆ ಗುಂಟೂರು ಜಿಲ್ಲೆಯ ಮಾಚರ್ಲ ತಾಲೂಕಿನಲ್ಲಿ ನಡೆದಿದೆ. 



ವಲತೋಟಿ ಅಚ್ಚಿಬಾಬು, ಅನೂಷಾ ದಂಪತಿಗೆ ಸರಸ್ವತಿ (4) ಮತ್ತು ಮಹಾಲಕ್ಷ್ಮೀ (2) ಎಂಬ ಎರಡು ಹೆಣ್ಮಕ್ಕಳಿದ್ದರು. ಕುಟುಂಬದಲ್ಲಿ ಕಲಹಗಳಾಗುತ್ತಿದ್ದು, ಮನೆ ಶಾಂತಿಗಾಗಿ ಶಿವಾರು ಗ್ರಾಮದ ಬುಗ್ಗ ಮಲ್ಲಯ್ಯಸ್ವಾಮಿ ದೇವಸ್ಥಾನಕ್ಕೆ ತೆರಳಿದ್ದರು. ಈ ವೇಳೆ ಸರಸ್ವತಿ ಆಟವಾಡುತ್ತ ದೇವಸ್ಥಾನದ ಬಳಿಯಿರುವ ಬಾವಿಗೆ ಬಿದ್ದಿದ್ದಾಳೆ. ಬಾವಿಯಲ್ಲಿ ಬಿದ್ದ ಸರಸ್ವತಿ ಅಪ್ಪ-ಅಮ್ಮಾ ಎಂದು ಕೂಗಿದ್ದಾಳೆ. 



ಬಾವಿಯಿಂದ ಮಗಳ ಶಬ್ದ ಕೇಳಿದ ತಾಯಿ-ತಂದೆ ಸಹಾಯಕ್ಕೆ ದೌಡಾಯಿಸಿದ್ದಾರೆ. ಆದ್ರೆ ಇಬ್ಬರಿಗೂ ಈಜು ಬರದೇ ಬಾವಿ ಮೇಲಿಂದ ಮಗಳನ್ನು ಕಾಪಾಡಲು ಅನೇಕ ಪ್ರಯತ್ನ ಮಾಡಿದ್ದಾರೆ. ಆದ್ರೂ ಸಹ ಪ್ರಯೋಜನವಾಗಲಿಲ್ಲ. ಮಗು ತಂದೆ-ತಾಯಿ ಎದುರೇ ನೀರಿನಲ್ಲಿ ಮುಳುಗಿದೆ. ಸ್ಥಳೀಯರ ಸಹಾಯದಿಂದ ಮಗುವನ್ನು ನೀರಿನಿಂದ ಹೊರ ತೆಗೆದರು. ಅಷ್ಟೋತ್ತಿಗಾಗಲೇ ಮಗು ಸಾವನ್ನಪ್ಪಿತ್ತು. 



ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ಬಗ್ಗೆ ಮಗುವಿನ ಪೋಷಕರನ್ನ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.   



మాచర్ల గ్రామీణ, న్యూస్‌టుడే: అమ్మంటే లాలన.. నాన్నంటే భరోసా.. ఎన్ని ఆటల్లో ఉన్నా తల్లిదండ్రులు చెంతనున్నారనే నమ్మకం ఆ బాలికది. కుటుంబంలో కలతలు పోవాలని.. అంతా మంచే జరగాలని శివయ్యను మొక్కుకునేందుకు గుడికొచ్చారు.. అమ్మా నాన్న మాట్లాడుకుంటుండగా ఆడుకునేందుకు బాలిక ఆవరణలోకి వెళ్లింది.. సమీపంలోనే ఉన్న బావిలో నీరు నిండుగా ఉన్నాయి. ఆడుకుంటూ కాలు జారిపడిందా లేక ఏం జరిగిందో తెలియదు.. బావిలో నుంచి చిన్నారి ఆర్తనాదాలు.. కళ్లెదుటే కూతురు నీటిలో పడి మునిగిపోతుంటే కాపాడేందుకు వారు చేసిన ప్రయత్నాలు వృథా అయ్యాయి. అప్పటి దాకా కళ్లెదుట ఆడుకుంటున్న ఆ చిన్నారి అంతలోనే మృత్యు ఒడిలోకి చేరడం క్షణాల్లో జరిగిపోయింది. ఈ హృదయ విదారక సంఘటన మాచర్ల పట్టణ శివారులోని బుగ్గ మల్లయ్యస్వామి దేవాలయం వద్ద బుధవారం జరిగింది. పోలీసులు, స్థానికులు తెలిపిన వివరాల ప్రకారం.. .. మాచర్ల మండలంలో ఒక గ్రామానికి చెందిన వలతోటి అచ్చిబాబు, అనూషలకు సరస్వతి (4), మహాలక్ష్మి (2) ఇద్దరు కుమార్తెలున్నారు. ఇటీవల కుటుంబంలో వివాదాలు జరుగుతున్నాయి. ఈ నేపథ్యంలో మమ్మల్ని సల్లంగా చూడమని మొక్కుకునేందుకు ఆ కుటుంబమంతా మాచర్ల పట్టణ శివారులోని బుగ్గమల్లయ్య స్వామి గుడివద్దకు వెళ్లారు. చిన్న కుమార్తెను తల్లి అనూష ఒడిలో కూర్చోపెట్టుకోగా.. నాలుగేళ్ల సరస్వతి గుడి ఆవరణలో ఆడుకుంటోంది. చుట్టూ చిన్న మొక్కలతో నిండి ఉన్న ఆప్రాంతంలో జనసంచారం తక్కువ. గుడి ఆవరణలో ఒక బావి ఉంది. ఇటీవల వర్షాలు పడటంతో బావిలోకి నీరు చేరాయి. సరస్వతి ఆడుకుంటూ బావిలో పడింది. బావి వద్ద నుంచి కేకలు వినిపించాయి. హుటాహుటిన తల్లిదండ్రులు బావివద్దకు వెళ్లి చూడగా నీటిలో ఉన్న కుమార్తెను కాపాడేందుకు తల్లిదండ్రులు ఎంతగా ప్రయత్నించినా ఫలించలేదు. కళ్లెదుటే కుమార్తె నీటిలో మునిగి మృతిచెందింది. చుట్టుపక్కల వారి సాయంతో బావిలో నుంచి చిన్నారని బయటకు తీశారు. పట్టణ ఎస్‌ఐ మోహన్‌ సంఘటన స్థలానికి చేరుకొని తల్లిదండ్రులను జరిగిన సంఘటన గురించి ఆరా తీశారు. చిన్నారి మృతదేహాన్ని పంచనామా నిమిత్తం ప్రభుత్వ ఆసుపత్రికి తరలించారు. ఐతే తల్లి అనూష తన ఇద్దరు పిల్లలతో కలసి బావిలో దూకగా వారిని బావిలో నుంచి బయటకు తీసే క్రమంలో చిన్నారి సరస్వతి మృతిచెందిందని స్థానికులు అనుమానిస్తున్నారు. దీనిపై పోలీసులు పలు కోణాల్లో విచారిస్తున్నారు. ప్రమాదవశాత్తు బాలిక సరస్వతి చనిపోయిందని పోలీసులు కేసునమోదు చేసి దర్యాప్తు చేస్తున్నారు.


Conclusion:
Last Updated : Oct 3, 2019, 3:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.