ETV Bharat / bharat

ಶಿವಮೊಗ್ಗದಲ್ಲಿ ಚಾಕು ಇರಿದ ಆರೋಪಿಗೆ ಗುಂಡೇಟು, ವಾಜಪೇಯಿ ಪುಣ್ಯತಿಥಿ ಸೇರಿ ಪ್ರಮುಖ ಸುದ್ದಿಗಳು

author img

By

Published : Aug 16, 2022, 9:03 AM IST

ಶಿವಮೊಗ್ಗ ಚಾಕು ಇರಿತ ಪ್ರಕರಣದಲ್ಲಿ ಇಬ್ಬರ ವಶ, ವಾಜಪೇಯಿ ಪುಣ್ಯತಿಥಿ ಸೇರಿ ಪ್ರಮುಖ 10 ಸುದ್ದಿಗಳು

Top 10 News
Top 10 News

  • ಶಿವಮೊಗ್ಗ ಚಾಕು ಇರಿತ ಪ್ರಕರಣ

ಶಿವಮೊಗ್ಗದಲ್ಲಿ ಯುವಕನಿಗೆ ಚಾಕು ಇರಿತ.. ಪ್ರಮುಖ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್

  • ಇಬ್ಬರು ವಶ

ಶಿವಮೊಗ್ಗ ಚಾಕು ಇರಿತ ಪ್ರಕರಣ.. ಇಬ್ಬರು ವಶಕ್ಕೆ: ಗೃಹ ಸಚಿವ ಆರಗ ಜ್ಞಾನೇಂದ್ರ

  • ವೆಚ್ಚ ಕಡಿತಗೊಳಿಸಿ

ಸರ್ಕಾರಿ ಸಂಸ್ಥೆಗಳ ವೆಚ್ಚ ಕಡಿತಗೊಳಿಸುವಂತೆ ವಿಕ್ರಮ್ ಸಿಂಘೆ ಸೂಚನೆ

  • ಮನೆಗೆ ನುಗ್ಗಿದ ಟ್ರಕ್

ಮನೆಗೆ ನುಗ್ಗಿದ ಟ್ರಕ್.. ನಿವೃತ್ತ ಸಬ್ ಇನ್ಸ್‌ಪೆಕ್ಟರ್ ಸೇರಿ ನಾಲ್ವರ ಸಾವು, ಐವರಿಗೆ ಗಾಯ

  • ಎಲೆಕ್ಟ್ರಿಕ್ ಬೈಕ್ ಸ್ಫೋಟ

ವಾಹನ ಚಾರ್ಜಿಂಗ್​ ವೇಳೆ ಸ್ಫೋಟ.. ಎರಡು ಎಲೆಕ್ಟ್ರಿಕ್​ ಬೈಕ್​ಗಳು ಸುಟ್ಟು ಭಸ್ಮ

  • ಕಾಂಗ್ರೆಸ್ ನಡಿಗೆ

ಅಮೃತ ಮಹೋತ್ಸವ ನಡಿಗೆ ಭಾರತದಲ್ಲಿ ಒಂದು ದೊಡ್ಡ ಚರಿತ್ರೆ ಸೃಷ್ಟಿಸಿದೆ..ಡಿಕೆಶಿ

  • ಮಹಾರಾಜ ಟ್ರೋಫಿ

ಮಂಗಳೂರು ಯುನೈಟೆಡ್ ವಿರುದ್ಧ ಬೆಂಗಳೂರು ಬ್ಲಾಸ್ಟರ್ಸ್​ಗೆ ಭರ್ಜರಿ ಜಯ

  • ವಾಜಪೇಯಿ ಪುಣ್ಯತಿಥಿ

ಅಟಲ್​ ಬಿಹಾರಿ ವಾಜಪೇಯಿ ಪುಣ್ಯತಿಥಿ: ಮೋದಿ, ದ್ರೌಪದಿ ಮುರ್ಮು ಸೇರಿದಂತೆ ಗಣ್ಯರಿಂದ ಶ್ರದ್ಧಾಂಜಲಿ

  • ಬಿಹಾರ ಸಚಿವ ಸಂಪುಟ

ಬಿಹಾರದಲ್ಲಿಂದು ಸಚಿವ ಸಂಪುಟ ವಿಸ್ತರಣೆ.. ಬಹುತೇಕ ಹಳಬರಿಗೆ ಮಣೆ ಸಾಧ್ಯತೆ

  • ಇಂಡಿಯಾ ಹೌಸ್​ನಲ್ಲಿ ಧ್ವಜಾರೋಹಣ

ಇಂಡಿಯಾ ಹೌಸ್‌ನಲ್ಲಿ ಹಾರಿದ ರಾಷ್ಟ್ರಧ್ವಜ.. ನವ ಭಾರತ ನಿರ್ಮಾಣಕ್ಕೆ ಅಮೆರಿಕ ಸಾಥ್​ ನೀಡಲಿದೆ ಎಂದ ಭಾರತೀಯ ರಾಯಭಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.