ಕರ್ನಾಟಕ

karnataka

ಕರ್ಕಶ ಶಬ್ಧ ಮಾಡುವ ಬೈಕ್​ ಸೈಲೆನ್ಸರ್​ ಸದ್ದಡಗಿಸಿದ ಹುಬ್ಬಳ್ಳಿ ಪೊಲೀಸರು; ರೋಡ್ ರೋಲರ್​ನಿಂದ ಪುಡಿ ಪುಡಿ - BIKE SILENCER

By ETV Bharat Karnataka Team

Published : Mar 31, 2024, 3:53 PM IST

Updated : Apr 2, 2024, 3:50 PM IST

ಕರ್ಕಶ ಶಬ್ಧ ಮಾಡುವ ಬೈಕ್​ಗಳ ಸೈಲೆನ್ಸರ್​ಗಳನ್ನು ಹುಬ್ಬಳ್ಳಿ ಸಂಚಾರ ಠಾಣೆಯ ಪೊಲೀಸರು ರೋಡ್ ರೊಲರ್​ನಿಂದ ನಾಶ‌ಪಡಿಸಿದರು.

bikes silencer   silencer destroyed  Hubli Dharwad Police
ಕರ್ಕಶ ಶಬ್ಧ ಮಾಡುವ ಬೈಕ್​ನ ಸೈಲೆನ್ಸರ್​ಗಳನ್ನು ರೋಡ್ ರೋಲರ್​ನಿಂದ ನಾಶ‌ಪಡಿಸಿದ ಪೊಲೀಸರು

ಹುಬ್ಬಳ್ಳಿ:ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ಈಗ ಶಬ್ಧ ಮಾಲಿನ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದೆ. ಬೈಕ್ ಮೂಲಕ ಕರ್ಕಶ ಶಬ್ಧ ಮಾಡಿ ಅವಳಿ ನಗರದಲ್ಲಿ ಶಬ್ಧ ಮಾಲಿನ್ಯ ಉಂಟು ಮಾಡುವ ಬೈಕ್ ಸವಾರರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ಬೈಕ್​ಗಳ ಸೈಲೆನ್ಸರ್​ಗಳನ್ನು ರೋಡ್ ರೋಲರ್​ನಿಂದ ನಾಶ‌ಪಡಿಸಿದ ಪೊಲೀಸರು

ಡಿಸಿಪಿ ಟ್ರಾಫಿಕ್ ಆ್ಯಂಡ್ ಕ್ರೈಮ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಕರ್ಕಶ ಶಬ್ಧ ಮಾಡುವ ಬೈಕ್ ಸವಾರರ ಬೈಕ್​ನ ಸೈಲೆನ್ಸರ್​ಗಳನ್ನು ವಶಕ್ಕೆ ಪಡೆದು ರೋಡ್ ರೋಲರ್​ ಮೂಲಕ ಪುಡಿ ಪುಡಿ ಮಾಡಿದ್ದಾರೆ. ಬೈಕ್ ಮೂಲಕ ಶಬ್ಧ ಮಾಲಿನ್ಯ ಮಾಡಿದವರಿಗೆ ಬಿಸಿ ಮುಟ್ಟಿಸಿದ್ದಾರೆ.

ಬೈಕ್​ಗಳ ಸೈಲೆನ್ಸರ್​ಗಳನ್ನು ನಾಶ‌ಪಡಿಸಲಾಯಿತು

ಈಗಾಗಲೇ ಬೇಕಾಬಿಟ್ಟಿಯಾಗಿ ಶಬ್ಧ ಮಾಡಿ ಬೈಕ್ ಚಾಲನೆ ಮಾಡುವ ಮೂಲಕ ಜನರಿಗೆ ತೊಂದರೆ ಕೊಡುವವರನ್ನು ಪತ್ತೆ ಹಚ್ಚಲು ಪೊಲೀಸರು ಬೈಕ್​ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಬೈಕ್​ನ ಸೈಲೆನ್ಸರ್​ಗಳನ್ನು ವಶಕ್ಕೆ ಪಡೆದು ಸವಾರರಿಗೆ ಖಡಕ್ ಎಚ್ಚರಿಕೆ ನೀಡಿದರು. ಇದೀಗ ಅವೆಲ್ಲಾ ಬೈಕ್​ನ ಸೈಲೆನ್ಸರ್​ಗಳನ್ನು ನಾಶ ಪಡಿಸಲಾಗಿದೆ.

ಕರ್ಕಶ ಶಬ್ಧ ಮಾಡುವ ಬೈಕ್​ನ ಸೈಲೆನ್ಸರ್​ಗಳನ್ನು ನಾಶ ಮಾಡಲಾಯಿತು

ಇದನ್ನೂ ಓದಿ:ಹಿಂಡಲಗಾ ಜೈಲಿನ ಮೇಲೆ ಪೊಲೀಸರ ದಿಢೀರ್ ದಾಳಿ: ಮೊಬೈಲ್ ಚಾರ್ಜರ್, ಬ್ಲೂಟೂತ್ ಡಿವೈಸ್ ವಶಕ್ಕೆ - Hindalaga Jail

Last Updated :Apr 2, 2024, 3:50 PM IST

ABOUT THE AUTHOR

...view details