ಕರ್ನಾಟಕ

karnataka

ಪ್ಲಾಸ್ಟಿಕ್, ಕಲುಷಿತ ತ್ಯಾಜ್ಯದಿಂದ ನೊಣಗಳ ಕಾಟ.. ಕೃಷಿ ಇಳುವರಿ ಕುಂಠಿತ!

By

Published : Jan 18, 2020, 11:46 PM IST

ಬೆಂಗಳೂರಿನಿಂದ ರಾತ್ರೋರಾತ್ರಿ ಲೋಡ್‌ಗಟ್ಟಲೆ ತ್ಯಾಜ್ಯ ಹಳ್ಳಿಗಳ ಕೃಷಿ ಜಮೀನಿನಲ್ಲಿ ತುಂಬಿಕೊಳ್ಳುತ್ತಿದೆ. ಇದರಿಂದ ಪ್ಲಾಸ್ಟಿಕ್ ಇನ್ನಿತರ ಕಲುಷಿತ ಪದಾರ್ಥಗಳು ಕೃಷಿ ಚಟುವಟಿಕೆಗಳಿಗೆ ಮಾರಕವಾಗಿ ಪರಿಣಮಿಸಿದೆ.

ABOUT THE AUTHOR

...view details