ಕರ್ನಾಟಕ

karnataka

ಹೈದರಾಬಾದ್‌ನಲ್ಲಿ ಐವರ ಸಾವಿಗೆ ಕಾರಣವಾದ ಅಪಘಾತದ ಸಿಸಿಟಿವಿ ವಿಡಿಯೋ

By

Published : Dec 13, 2020, 8:44 PM IST

ಹೈದರಾಬಾದ್​ನ ಗಚಿಬೌಲಿ ಬಳಿಯ ವಿಪ್ರೋ ಜಂಕ್ಷನ್‌ನಲ್ಲಿ ವೇಗವಾಗಿ ಚಲಿಸುತ್ತಿದ್ದ ಟ್ರಕ್​ವೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಐವರು ದಾರುಣವಾಗಿ ಸಾವನ್ನಪ್ಪಿದ ಘಟನೆ ಇವತ್ತು ನಡೆದಿತ್ತು. ಈ ದುರ್ಘಟನೆಯ ಸಿಸಿಟಿವಿ ವಿಡಿಯೋ ಇದೀಗ ಲಭ್ಯವಾಗಿದೆ.

TAGGED:

ABOUT THE AUTHOR

...view details