ಕರ್ನಾಟಕ

karnataka

ಕೆ.ಬಿ.ಕೋಳಿವಾಡಗೆ 'ಕೈ' ಟಿಕೆಟ್‌: ಅರುಣಕುಮಾರಗೆ ಬಿಜೆಪಿ ಮಣೆ, ಗೆಲುವಿಗಾಗಿ ಗುದ್ದಾಟ ಶುರು

By

Published : Nov 15, 2019, 3:42 PM IST

Updated : Nov 15, 2019, 11:07 PM IST

ರಾಜ್ಯದಲ್ಲಿ ಉಪ ಚುನಾವಣೆಯ ಕಾವು ದಿನೇ ದಿನೇ ರಂಗೇರುತ್ತಿದ್ದು, ಕಾಂಗ್ರೆಸ್‌ ಹಾಗೂ ಬಿಜೆಪಿಯಲ್ಲಿ ಬಹುತೇಕ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆಯಾಗಿದೆ. ಆದ್ರೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ವಿಧಾನಸಭೆಯ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಿಂದ ಅರುಣಕುಮಾರ ಪೂಜಾರ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದು, ಕಾಂಗ್ರೆಸ್‌ನಿಂದ ಕೆ.ಬಿ.ಕೋಳಿವಾಡ ಅವರಿಗೆ ಟಿಕೆಟ್‌ ನೀಡ್ತಾರೆ ಎನ್ನಲಾಗುತ್ತಿದ್ದು, ಅಧಿಕೃತ ಘೋಷಣೆಯಷ್ಟೇ ಬಾಕಿ ಉಳಿದಿದೆ.
Last Updated : Nov 15, 2019, 11:07 PM IST

ABOUT THE AUTHOR

...view details