ಕರ್ನಾಟಕ

karnataka

ಚಾಲುಕ್ಯರ ನಾಡಲ್ಲಿ ಚಿಮ್ಮಿದ ಪ್ರತಿಭೆಯ ಕಾರಂಜಿ: ಮಕ್ಕಳ ಕಲರವ ನೀವೇ ನೋಡಿ- ವಿಡಿಯೋ

By

Published : Nov 12, 2019, 5:54 PM IST

ಬಾಗಲಕೋಟೆ ನವನಗರದಲ್ಲಿರುವ ಆದರ್ಶ ಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಜರುಗಿತು. ವಿವಿಧ ಶಾಲೆಗಳ ಒಟ್ಟು 792 ವಿದ್ಯಾರ್ಥಿಗಳು ಭಾಗವಹಿಸಿದ್ದು, ಸಾಂಸ್ಕೃತಿಕ- ಶೈಕ್ಷಣಿಕ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿತ್ತು.

ABOUT THE AUTHOR

...view details