ಕರ್ನಾಟಕ

karnataka

ಅಕ್ರಮ, ಅನೈತಿಕ ಚಟುವಟಿಕೆ ತಾಣ ನಗರಸಭೆ ವಾಣಿಜ್ಯ ಕಟ್ಟಡ

By

Published : Dec 21, 2019, 11:54 PM IST

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ ಹೃದಯ ಭಾಗದ ನಗರಸಭೆ ವಾಣಿಜ್ಯ ಕಟ್ಟಡ ಅಕ್ರಮ ಚಟುವಟಿಕೆಗಳ ತಾಣವಾಗಿದೆ. ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದರೆ ಅಧಿಕಾರಿಗಳು ಮಾತ್ರ ಕಂಡೂ ಕಾಣದಂತಿದ್ದಾರೆ.

TAGGED:

ABOUT THE AUTHOR

...view details