ಕರ್ನಾಟಕ

karnataka

'ಚಿನ್ನದ ಮಣ್ಣ'ಲ್ಲಿ ಹುಲುಸಾಗಿ ಬೆಳೆದ ಮೆಣಸಿನಕಾಯಿ; ವಿದೇಶಿ ತಳಿ ಮೂಲಕ ಪ್ರಗತಿಪರ ರೈತನ ಕೃ(ಖು)ಷಿ

By

Published : Sep 8, 2019, 5:18 PM IST

ಅದು ಹೇಳಿ ಕೇಳಿ ಬರದನಾಡು. ಅಲ್ಲಿ ದಿನ ಬಳಕೆಗೆ ಬೆಳೆ ಬೆಳೆಯುವುದೇ ಒಂದು ದೊಡ್ಡ ಸಾಹಸ. ಆದ್ರೆ, ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆಯಿರುವ ಮೆಣಸು ಬೆಳೆದು ವಿದೇಶಕ್ಕೆ ರಫ್ತು ಮಾಡಲಾಗುತ್ತಿದೆ. ಪ್ರಗತಿಪರ ಕೃಷಿಕನೊಬ್ಬ ವಿಭಿನ್ನ ತಳಿಯ ಮೂಲಕ ಬಂಗಾರದ ಬೆಳೆ ತೆಗೆದಿದ್ದಾನೆ.

ABOUT THE AUTHOR

...view details