ಕರ್ನಾಟಕ

karnataka

ಕೃಷಿ ಹೊಂಡದ ಹೆಸರಲ್ಲಿ ಕೋಟಿ ಕೋಟಿ ರೂ. ಲೂಟಿ ಆರೋಪ!

By

Published : Dec 11, 2019, 11:47 AM IST

ಭೀಕರ ಬರಗಾಲದಿಂದ ಬೆಂದ ರೈತರ ಬೆಳೆಗಳನ್ನು ನೀರುಣಿಸಿ ಬದುಕಿಸಲು ಸರ್ಕಾರ ಮಹತ್ವದ ಯೋಜನೆಯೊಂದನ್ನು ಜಾರಿಗೆ ತಂದಿದೆ. ಆದರೆ, ಈ ಯೋಜನೆ ಕೃಷಿ ಇಲಾಖೆ ಅಧಿಕಾರಿಗಳ ಕೈ ಚಳಕದಿಂದಾಗಿ ಸರ್ಕಾರದ ಅನುದಾನ ಗುಳುಂ ಮಾಡಿ ಗೋಲ್​​ಮಾಲ್ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

TAGGED:

ABOUT THE AUTHOR

...view details