ಕರ್ನಾಟಕ

karnataka

ಭಾರತ ಲಾಕ್​ಡೌನ್​... ಚಿತ್ರದುರ್ಗದ ಮುರುಘಾಮಠದಿಂದ ಪ್ರತಿದಿನ ಅನ್ನ ದಾಸೋಹ

By

Published : Mar 31, 2020, 1:00 PM IST

ಚಿತ್ರದುರ್ಗ: ಕೊರೊನಾ ಭೀತಿಯಿಂದ ಭಾರತ ಲಾಕ್​​​ಡೌನ್ ಆದ ಬಳಿಕ ಹಲವಾರು ಜನರು, ಆಹಾರ ಹಾಗೂ ನೀರಿಲ್ಲದೇ ಸಂಕಷ್ಟಕ್ಕೀಡಾಗಿದ್ದಾರೆ. ಅಂತಹ ಬಡವರಿಗೆ ಮುರುಘಾಮಠ ಆಹಾರ ಕಲ್ಪಿಸುತ್ತಿದೆ. ಪ್ರತಿ ದಿನ ಎರಡು ಹೊತ್ತು ಆಹಾರವನ್ನು ಇಂದಿನಿಂದ ನೀಡುತ್ತಿದೆ. ಈ ಅನ್ನದಾಸೋಹದ ಕುರಿತು ಈಟಿವಿ ಭಾರತನೊಂದಿಗೆ ಮುರುಘಾಶ್ರೀಗಳು ಮಾತನಾಡಿದ್ದಾರೆ.

TAGGED:

ABOUT THE AUTHOR

...view details