ಕರ್ನಾಟಕ

karnataka

ಭಾರಿ ಮಳೆಗೆ ತುಂಬಿದ ಚೆಕ್ ಡ್ಯಾಂ,ಬ್ಯಾರೇಜ್​ಗಳು: ಹರಿದು ಬಂದ ನೀರಿಗೆ ಮುತ್ತೈದೆಯರಿಂದ ಗಂಗೆ ಪೂಜೆ

By

Published : Nov 19, 2019, 12:32 PM IST

ಅದು ಪ್ರತಿ ವರ್ಷ ಭೀಕರ ಬರಕ್ಕೆ ತುತ್ತಾಗುತ್ತಿದ್ದ ಪ್ರದೇಶ. ಅಲ್ಲಿ ಹನಿ ನೀರಿಗೂ ರೈತರು ಪರದಾಡುವ ಪರಿಸ್ಥಿತಿ ಇತ್ತು. ಆದ್ರೆ, ಈ ಬಾರಿ ಸುರಿದ ಭೀಕರ ಮಳೆಗೆ ಆ ಭಾಗದ ಚೆಕ್ ಡ್ಯಾಂ, ಬ್ಯಾರೇಜ್‌ಗಳು ತುಂಬಿವೆ. ಹೀಗಾಗಿ ರೈತರ ತಲೆನೋವು ಕಡಿಮೆಯಾಗಿದೆ.

ABOUT THE AUTHOR

...view details