ಕರ್ನಾಟಕ

karnataka

ಬೈಕ್​ ಸವಾರನ ಮೇಲೆ ಹರಿದ ಬಸ್​... ಹೆಲ್ಮೆಟ್ ಹಾಕಿದರೂ ಉಳಿಯಲಿಲ್ಲ ಪ್ರಾಣ

By

Published : Nov 2, 2019, 11:10 PM IST

ಮಂಡ್ಯ: ಬೈಕ್ ಸವಾರನ ಮೇಲೆ ಸಾರಿಗೆ ಸಂಸ್ಥೆಯ ಬಸ್​ ಹರಿದ ಪರಿಣಾಮ ಆತ ಸ್ಥಳದಲ್ಲೇ ಸಾವಿಗೀಡಾದ ಘಟನೆ ನಗರದ ಮಹಿಳಾ ಕಾಲೇಜು ಮುಂಭಾಗ ನಡೆದಿದೆ. ರಾಜ್​​ಕುಮಾರ್ ಬಡಾವಣೆ ನಿವಾಸಿ ಎ.ಬಿ.ರಾಮಣ್ಣ (50) ಮೃತರು. ಬಸ್ ಚಾಲಕನ ಅಜಾಗರೂಕತೆಯಿಂದ ಚಾಲಕನ ತಲೆ ಜಜ್ಜಿಹೋಗಿದೆ. ರಾಮಣ್ಣ ಹೆಲ್ಮೆಟ್​ ಹಾಕಿದ್ದರೂ ಬಸ್ ಚಕ್ರ ತಲೆಯ ಮೇಲೆ ಹರಿದಿದೆ. ಮಂಡ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಾಲಕನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ABOUT THE AUTHOR

...view details