ಕರ್ನಾಟಕ

karnataka

ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪಾಕ್​ಗೆ 'ಸಿಂಹ ಸ್ವಪ್ನ'ವಾಗಿದ್ದರು ಸುಷ್ಮಾ ಸ್ವರಾಜ್​

By

Published : Sep 27, 2019, 9:19 PM IST

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 74ನೇ ಅಧಿವೇಶನವು ಹಿಂದೆಂದಿಗಿಂತಲೂ ತೀವ್ರ ಕುತೂಹಲ ಉಂಟು ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಇದೇ ಸಂದರ್ಭದಲ್ಲಿ ಮಾತನಾಡಿದ್ದಾರೆ. ದಶಕಗಳ ಬಹು ಚರ್ಚಿತ ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಆರ್ಟಿಕಲ್​ 370 ಅನ್ನು ಭಾರತ ವಾಪಸ್​ ಪಡೆದಿದೆ. ಇದೇ ಸಂದರ್ಭದಲ್ಲಿ ಉಭಯ ರಾಷ್ಟ್ರಗಳ ನಾಯಕರ ಭಾಷಣ ಕುತೂಹಲ ಕೆರಳಿಸಿತ್ತು. ನಿರೀಕ್ಷೆಯಂತೆ ಪರಸ್ಪರ ದಾಳಿ- ವಾಗ್ದಾಳಿ ಎರಡೂ ನಡೆದಿವೆ. ಇಮ್ರಾನ್​ ಖಾನ್​ ಎಂದಿನಂತೆ ಪ್ರಧಾನಿ, ಆರ್​ಎಸ್​​ಎಸ್​ ವಿರುದ್ಧ ವಾಗ್ದಾಳಿ ನಡೆಸಿದರು.

ABOUT THE AUTHOR

...view details