ಕರ್ನಾಟಕ

karnataka

ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡಕ್ಕೆ 102 ವರ್ಷ.. ಶತಮಾನದ ಹಿಂದೆ ವೀರ ಭೂಮಿಯಲ್ಲಿ ರಕ್ತದೋಕುಳಿ!

By

Published : Apr 14, 2021, 8:02 PM IST

ದೇಶದ ಸ್ವಾತಂತ್ರ ಚಳವಳಿಯಲ್ಲಿ ಪಂಜಾಬ್‌ ಪಾತ್ರ ದೊಡ್ಡದಿದೆ. 1919ರಲ್ಲಿ ನಡೆದಿದ್ದ ಜಲಿಯನ್ ವಾಲಾಬಾಗ್‌ ಹತ್ಯಾಕಾಂಡ ಇಡೀ ವಿಶ್ವವನ್ನ ಬೆಚ್ಚಿಬೀಳುವಂತೆ ಮಾಡಿತ್ತು. ಜತೆಗೆ ದೇಶದಲ್ಲಿ ಆಜಾದಿ ಆಂದೋಲನಕ್ಕೆ ತೀವ್ರಗೊಳ್ಳೋದಕ್ಕೆ ಪ್ರೇರಕ ಶಕ್ತಿಯಾಗಿ ಬಿಟ್ಟಿತು.

ABOUT THE AUTHOR

...view details