ಕರ್ನಾಟಕ

karnataka

ಶಿವಮೊಗ್ಗದಲ್ಲಿ ಡಾಲಿ.. ಮುಗಿಬಿದ್ದ ಅಭಿಮಾನಿಗಳು - VIDEO

By

Published : Jan 2, 2022, 9:39 PM IST

ಶಿವಮೊಗ್ಗ: ಡಾಲಿ ಧನಂಜಯ್​ ನಟನೆಯ ಬಡವ ರಾಸ್ಕಲ್ ಚಿತ್ರ ರಾಜ್ಯಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಸಕ್ಸಸ್ ಪ್ರವಾಸ ಮಾಡುತ್ತಿರುವ ಡಾಲಿ ಅವರು ಭಾನುವಾರ ಶಿವಮೊಗ್ಗ ನಗರದ ಲಕ್ಷ್ಮಿ ಚಿತ್ರ ಮಂದಿರಕ್ಕೆ ಭೇಟಿ ನೀಡಿದರು. ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು.

ABOUT THE AUTHOR

...view details