ಕರ್ನಾಟಕ

karnataka

ಪಂಪ್ಕಿನ್​ ಹಲ್ವಾ ಹೃದಯದ ಆರೋಗ್ಯ ಉತ್ತೇಜಿಸುತ್ತೆ... ಇಲ್ಲಿದೆ ಮಾಡುವ ಸುಲಭ ವಿಧಾನ..!

By

Published : Aug 2, 2020, 6:20 PM IST

ಪಂಪ್ಕಿನ್​ ಹಲ್ವಾ ಅಥವಾ ಕುಂಬಳಕಾಯಿ ಹಲ್ವಾ ತುಂಬಾ ವಿಶೇಷವಾದ ತಿನಿಸು. ಇದರಿಂದ ದೇಹಕ್ಕೆ ಪೊಟ್ಯಾಸಿಯಮ್ ಹಾಗೂ ವಿಟಮಿನ್ ಸಿ ದೊರೆಯುತ್ತದೆ. ಹಾಗೂ ಹೃದಯದ ಆರೋಗ್ಯ ಉತ್ತೇಜನವಾಗುತ್ತದೆ. ಪಂಪ್ಕಿನ್​ ಹಲ್ವಾ ತಯಾರಿಸುವ ಸುಲಭ ವಿಧಾನವನ್ನು ತೋರಿಸಿದ್ದೇವೆ. ನಿಮ್ಮಿಷ್ಟದಂತೆ ನೀವು ಇದನ್ನು ಮಾಡಬಹುದು.

ABOUT THE AUTHOR

...view details