ಕರ್ನಾಟಕ

karnataka

ಗಿಲ್ಡ್‌ ವೆಜಿಟೇಬಲ್‌ ಸ್ಯಾಂಡ್​ವಿಚ್​.. ಇಲ್ಲಿದೆ ಮಾಡುವ ಸುಲಭ ವಿಧಾನ

By

Published : Aug 1, 2020, 6:08 PM IST

ಸ್ಯಾಂಡ್‌ವಿಚ್‌ಗಳು ಎಂದಿಗೂ ಎಲ್ಲರಿಗೂ ಇಷ್ಟವಾಗುವ ತಿನಿಸು. ಇದನ್ನು ಬೆಳಗಿನ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿಯ ಭೋಜನವನ್ನಾಗಿ ಕೂಡ ಬಳಸುತ್ತಾರೆ. ಭಾರತದಲ್ಲಿ ಬಗೆಬಗೆಯ ಸ್ಯಾಂಡ್​ವಿಚ್ ತಯಾರಿಸಲಾಗುತ್ತದೆ. ನಾವು ನಿಮಗಾಗಿ ಬೇಯಿಸಿದ ಆಲೂಗಡ್ಡೆ, ಕೊತ್ತಂಬರಿ ಸೊಪ್ಪು, ಈರುಳ್ಳಿ ಬಳಸಿ ವೆಜಿಟೇಬಲ್​ ಸ್ಯಾಂಡ್​ವಿಚ್ ತಯಾರಿಸುವ ಸುಲಭ ವಿಧಾನವನ್ನು ತೋರಿಸಿದ್ದೇವೆ. ನಿಮ್ಮಿಷ್ಟದಂತೆ ಹೆಚ್ಚಿನ ತರಕಾರಿಗಳನ್ನು ಸೇರಿಸಿ ಕೂಡ ಸ್ಯಾಂಡ್​ವಿಚ್ ಮಾಡಬಹುದು.

ABOUT THE AUTHOR

...view details