ಕರ್ನಾಟಕ

karnataka

ಒಡಿಶಾ.. ಖಾಸಗಿ ಬಸ್​ ಪಲ್ಟಿ, 30ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯ

By

Published : Dec 18, 2020, 10:57 AM IST

ಕಂಧಮಾಲ್ (ಒಡಿಶಾ): ಟಿಕಬಲಿಯಿಂದ ಭುವನೇಶ್ವರ್​ಗೆ ತೆರಳುತ್ತಿದ್ದ ಖಾಸಗಿ ಬಸ್​ ಗಡಿಯಾಪಾಡ ಘಾಟ್ ಬಳಿ ಉರುಳಿ ಬಿದ್ದಿದೆ. ಪರಿಣಾಮ 30ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಸದ್ಯ ಗಾಯಗೊಂಡ ಪ್ರಯಾಣಿಕರನ್ನು ಖಜುರಿಪಾಡಾ ಮತ್ತು ಫುಲ್ಬಾನಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ABOUT THE AUTHOR

...view details