ಕರ್ನಾಟಕ

karnataka

ಗಗನಯಾನ​, ಚಂದ್ರಯಾನ-3 ಮಿಷನ್​ ಬಗ್ಗೆ ಇಸ್ರೋ ಅಧ್ಯಕ್ಷರಿಂದ ಮಹತ್ವದ ಮಾಹಿತಿ

By

Published : Jan 8, 2021, 8:04 PM IST

ಇಸ್ರೋ ಅಧ್ಯಕ್ಷ ಕೆ.ಶಿವನ್ ಈಟಿವಿ ಭಾರತ ಜತೆ ಎಕ್ಸ್​ಕ್ಲೂಸಿವ್​​ ಸಂದರ್ಶನದಲ್ಲಿ ಭಾಗಿಯಾಗಿದ್ದು, ಬಾಹ್ಯಾಕಾಶ ಯೋಜನೆಗಳ ಕುರಿತು ಮಾಹಿತಿ ಹಂಚಿಕೊಂಡರು. ಚಂದ್ರಯಾನ-3, ಗಗನಯಾನ ಯೋಜನೆ ಸೇರಿದಂತೆ ಹೊಸ ವರ್ಷದಲ್ಲಿ ತಾವು ಹಮ್ಮಿಕೊಳ್ಳಲಿರುವ ಯೋಜನೆಗಳ ಬಗ್ಗೆ ಅವರು ವಿವರಿಸಿದರು.

ABOUT THE AUTHOR

...view details